Fri. Dec 27th, 2024

Headlines

ತುಕಾಲಿ ಸಂತೋಷ್ ಅಪಘಾತದಲ್ಲಿ ಗಾಯಗೊಂಡಿದ್ದ ಆಟೋ ಚಾಲಕ ಚಿಕಿತ್ಸೆ ಫಲಿಸದೆ ಸಾವು

ಬೆಂಗಳೂರು : ತುಕಾಲಿ ಸಂತೋಷ್ ಕಾರು ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಆಟೋ ಚಾಲಕ ಜಗದೀಶ್ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ತುಕಾಲಿ ಸಂತೋಷ್ ಅವರು ಹೊಳೆನರಸೀಪುರದವರು.…

ಲೋಕಸಭಾ ಚುನಾವಣೆ-2024 : ಬಿಜೆಪಿ ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ, ಪ್ರತಾಪ್ ಸಿಂಹ’ಗೆ ಟಿಕೆಟ್ ಮಿಸ್..!

ನವದೆಹಲಿ,ಮಾ.13: ರಾಜ್ಯದ 20 ಲೋಕಸಭಾ ಕ್ಷೇತ್ರಗಳಿಗೆ ಬಿಜೆಪಿ ಟಿಕೆಟ್‌ ಘೋಷಣೆ ಮಾಡಿದೆ. ಮೈಸೂರಿನಿಂದ ಯದುವೀರ ಕೃಷ್ಣ ದತ್ತ ಚಾಮರಾಜ ಒಡೆಯರ್‌, ಹಾವೇರಿಯಿಂದ ಬಸವರಾಜ ಬೊಮ್ಮಾಯಿ…

ನಾಳೆ,ನಾಡಿದ್ದರಲ್ಲಿ ಚುನಾವಣೆ ವೇಳಾಪಟ್ಟಿ ಘೋಷಣೆ ಸಾಧ್ಯತೆ:ಶೋಭಾ‌ ಕರಂದ್ಲಾಜೆ

ವಿಜಯಪುರ,ಮಾ.13: ಲೋಕಸಭೆಗೆ ನಾಳೆ ಅಥವಾ ನಾಡಿದ್ದು ಚುನಾವಣೆ ವೇಳಾಪಟ್ಟಿ ಘೋಷಣೆಯಾಗುವ ಸಾಧ್ಯತೆಯಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ. ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ…

ವಸ್ತುಪ್ರದರ್ಶನದಲ್ಲಿ ವರ್ಷವಿಡೀ ಚಟುವಟಿಕೆಗೆ ಚಿಂತನೆ:ಅಯೂಬ್ ಖಾನ್

ವಸ್ತುಪ್ರದರ್ಶನದಲ್ಲಿ ವರ್ಷಪೂರ್ತಿ ಚಟುವಟಿಕೆ ಹಮ್ಮಿಕೊಳ್ಳಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ಪ್ರಾಧಿಕಾರದ ಆಯುಕ್ತ ಆಯುಬ್ ಖಾನ್, ಸಿಇಒ ರಾಜೇಶ್ ಗೌಡ ತಿಳಿಸಿದರು

ಕೋಮುಭಾವನೆ ಕೆರಳಿಸಲು ಸಿಎಎ ಬಳಕೆ: ಕಾಂಗ್ರೆಸ್ ವಿರುದ್ಧ ಅಶೋಕ್ ವಾಗ್ದಾಳಿ

ಬೆಂಗಳೂರು, ಮಾ,13: ಕಾಂಗ್ರೆಸ್‌ ನಾಯಕರು ಕೋಮುಭಾವನೆ ಕೆರಳಿಸಲು ಸಿಎಎ ಬಳಸಿಕೊಳ್ಳುತ್ತಿದ್ದಾರೆ ಎಂದು ಪ್ರತಿಪಕ್ಷದ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ. ಮಾನವೀಯತೆ ಇಲ್ಲದಪೌರತ್ವ ಕೊಡಬೇಕೆ ಬೇಡವೇ…

ಸಿಎಎ ಜಾರಿ: ಬಿಜೆಪಿಯ‌ ಚುನಾವಣಾ ಗಿಮಿಕ್- ಸಿದ್ದರಾಮಯ್ಯ‌ ಟೀಕೆ

ಉಡುಪಿ, ಮಾ.13: ಪೌರತ್ವ ಕಾಯ್ದೆಯನ್ನು ಚುನಾವಣೆಯ ದೃಷ್ಡಿಯಿಂದ ಕೇಂದ್ರ ಸರ್ಕಾರ‌ ಜಾರಿ ಮಾಡಿದೆ ಎಂದು ಮುಖ್ಯ‌ ಮಂತ್ರಿಸಿದ್ದರಾಮಯ್ಯ ಟೀಕಿಸಿದ್ದಾರೆ. ಬಿಜೆಪಿಯವರಿಗೆ ಲೋಕಸಭಾ ಚುನಾವಣೆಯಲ್ಲಿ ಸೋಲಿನ…

ಆಧಾರ್‌ಕಾರ್ಡ್ ಉಚಿತ ಪರಿಷ್ಕರಣೆ ಅವಧಿ ವಿಸ್ತರಣೆ

ನವದೆಹಲಿ,ಮಾ13: ನಿಮ್ಮ ಆಧಾರ್‌ಕಾರ್ಡ್ಇನ್ನೂ ಪರೀಕ್ಷರಣೆ ಆಗಿಲ್ಲವೆ,ಹಾಗಿದ್ದರೆ ನಿಮಗೊಂದು ಸಿಹಿ ಸುದ್ದಿ ಇದೆ. ಆಧಾರ್‌ಕಾರ್ಡ್ ಉಚಿತ ಪರಿಷ್ಕರಣೆಗೆಇದ್ದ ಅವಧಿಯನ್ನು ರಾಷ್ಟ್ರೀಯ ಗುರುತು ಚೀಟಿ ಪ್ರಾಧಿಕಾರವು ಜೂನ್…

ಪ್ರೊ.ಡಾ.ಭಾಷ್ಯಂ ಸ್ವಾಮೀಜಿ ಅವರಿಗೆ ಬ್ರಾಹ್ಮಣ ಸಂಘಟನೆಯಿಂದ ಅಭಿನಂದನೆ

ಪ್ರೊ.ಡಾ.ಭಾಷ್ಯಂ ಸ್ವಾಮೀಜಿ ಅವರಿಗೆ ಬ್ರಾಹ್ಮಣ ಸಂಘಟನೆಯಿಂದ ಅಭಿನಂದನೆ‌ ಸಲ್ಲಿಸಲಾಯಿತು.ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿ ಟಿ ಪ್ರಕಾಶ್ ಶುಭ ಕೋರಿದರು.