Sun. Apr 20th, 2025

Headlines

ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ 17ರಂದು ಬಸವಣ್ಣ ಭಾವಚಿತ್ರ‌ ಹಾಕಲು ಸಿಎಂ ಆದೇಶ

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಜಗಜ್ಯೋತಿ ಬಸವಣ್ಣನವರ ಭಾವಚಿತ್ರವನ್ನು ಮುಖ್ಯ ಮಂತ್ರಿ ಸಿದ್ದರಾಮಯ್ಯ ‌ಬಿಡುಗಡೆ ಮಾಡಿದರು.ಈ‌ ವೇಳೆ ಸಚಿವರು,ಸ್ಪೀಕರ್ ಗಳು ಹಾಜರಿದ್ದರು

ಕಾವೇರಿ ಕ್ರಿಯಾ ಸಮಿತಿ ಧರಣಿ ಸತ್ಯಾಗ್ರಹ 98ನೇ ದಿನಕ್ಕೆ- ಜನರಿಂದ ಸಹಿ ಸಂಗ್ರಹ

ಮೈಸೂರಿನಲ್ಲಿ ‌ತಮಿಳುನಾಡಿಗೆ‌ ನೀರು ಹರಿಯುವುದನ್ನು ವಿರೋಧಿಸಿ ‌ಕಾವೇರಿ ಕ್ರಯಾ ಸಮಿತಿ ನಡೆಸುತ್ತಿರುವ ಧರಣಿಯಲ್ಲಿಂದು ಜನರಿಂದ‌ ಸಹಿ‌ ಸಂಗ್ರಹಿಸಲಾಯಿತು

ರಾಜ್ಯಪಾಲರ ಭಾಷಣಕ್ಕೆ ವಿಪಕ್ಷ ನಾಯಕರು ಪ್ರತಿಕ್ರಿಯೆ ಏನು..?

ಬೆಂಗಳೂರು : ಇಷ್ಟೊಂದು ಸಪ್ಪೆ, ನಿರಾಸೆಯ ರಾಜ್ಯಪಾಲರ ಭಾಷಣ ಯಾವತ್ತೂ ಕೇಳಿರಲಿಲ್ಲ :ಇಷ್ಟೊಂದು ಸಪ್ಪೆ ಹಾಗೂ ನಿರಾಸೆಯ ರಾಜ್ಯಪಾಲರ ಭಾಷಣ ಯಾವತ್ತೂ ಕೇಳಿರಲಿಲ್ಲ ಎಂದು…

ಮಾರಿಷಸ್ ಮತ್ತು ಶ್ರೀಲಂಕಾದಲ್ಲಿ ‘UPI ಪಾವತಿ ಸೇವೆ’ ಆರಂಭಿಸಿದ ಭಾರತ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಉಭಯ ದ್ವೀಪ ರಾಷ್ಟ್ರಗಳ ಉನ್ನತ ನಾಯಕರು ಭಾಗವಹಿಸಿದ್ದ ವರ್ಚುವಲ್ ಸಮಾರಂಭದಲ್ಲಿ ಭಾರತದ ಏಕೀಕೃತ ಪಾವತಿ ಇಂಟರ್ಫೇಸ್ (ಯುಪಿಐ)…