ಚುನಾವಣಾ ಸಂಬಂಧ ದೂರು ದಾಖಲಿಸಲು ಸಿ-ವಿಜಿಲ್ ಆಪ್
ಮೈಸೂರು,ಮಾ.29: ಲೋಕಸಭಾ ಚುನಾವಣೆ ಸಂಬಂಧ ಮಾದರಿ ನೀತಿ ಸಂಹಿತೆ ಉಲ್ಲಂಘನೆಯ ದೂರುಗಳನ್ನು ‘ಸಿ-ವಿಜಿಲ್ ಆಪ್’ ನಲ್ಲಿ ದಾಖಲಿಸಬಹುದಾಗಿದೆ. ಜಿಲ್ಲಾ ಪಂಚಾಯತ್ ಸಿಇಒ ಹಾಗೂ ಜಿಲ್ಲಾ…
ಮೈಸೂರು,ಮಾ.29: ಲೋಕಸಭಾ ಚುನಾವಣೆ ಸಂಬಂಧ ಮಾದರಿ ನೀತಿ ಸಂಹಿತೆ ಉಲ್ಲಂಘನೆಯ ದೂರುಗಳನ್ನು ‘ಸಿ-ವಿಜಿಲ್ ಆಪ್’ ನಲ್ಲಿ ದಾಖಲಿಸಬಹುದಾಗಿದೆ. ಜಿಲ್ಲಾ ಪಂಚಾಯತ್ ಸಿಇಒ ಹಾಗೂ ಜಿಲ್ಲಾ…
ನಂಜನಗೂಡು ತಾಲ್ಲೂಕಿನ ದೇಬೂರು ಗ್ರಾಮದಲ್ಲಿ ಮಹಿಳೆಯರು ರಂಗೋಲಿ ಬಿಡಿಸುವ ಮೂಲಕ ಮತದಾನ ಜಾಗೃತಿ ಮೂಡಿಸಿದರು
ಹೊಸದಿಲ್ಲಿ.ಮಾ.29 : ಲೋಕಸಭೆ ಚುನಾವಣೆಯ ಸಂದರ್ಭದಲ್ಲಿಯೇ ಕಾಂಗ್ರೆಸ್‌ಗೆ ಆದಾಯ ತೆರಿಗೆ ಶಾಕ್ ನೀಡಿದೆ. ಸುಮಾರು 1,700 ಕೋಟಿ ರೂ. ಮೊತ್ತದ ತೆರಿಗೆ ಪಾವತಿಸುವಂತೆ ಐಟಿ…
ಲಕ್ನೋ.ಮಾ.29 : ಗ್ಯಾಂಗ್‌ಸ್ಟರ್ ಮತ್ತು ರಾಜಕಾರಣಿ ಮುಖ್ತಾರ್ ಅನ್ಸಾರಿ ನಿಧನದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದಲ್ಲಿ ದೊಡ್ಡ ಸಭೆಗಳನ್ನು ನಿಷೇಧಿಸುವ ನಿಷೇಧಾಜ್ಞೆಗಳನ್ನು ವಿಧಿಸಲಾಗಿದೆ ಮತ್ತು ಬಂದಾ,…
ಮೈಸೂರು, ಮಾ. 28: ಸಿದ್ದರಾಮಯ್ಯ ಅವರು ಅದ್ಯಾವಾಗಿನಿಂದ ಭವಿಷ್ಯ ಹೇಳುವುದನ್ನು ಆರಂಭಿಸಿದ್ದಾರೆ ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ವ್ಯಂಗ್ಯ ವಾಗಿ ಪ್ರಶ್ನಿಸಿದರು.…
ಸಚಿವ ಸ್ಥಾನದಿಂದ ಶಿವರಾಜ ತಂಗಡಗಿ ಅವರನ್ನು ವಜಾ ಗೊಳಿಸಬೇಕೆಂದು ಬಿಜೆಪಿ ಮೈಸೂರು ನಗರ ಯುವ ಮೋರ್ಚಾ ಸದಸ್ಯರು ಪ್ರತಿಭಟನೆ ನಡೆಸಿದರು
ಚಾಮರಾಜ ನಗರದಲ್ಲಿ ವಿವಾಹದ ಮಂಟಪದಲ್ಲೂ ಮತದಾನದ ಅರಿವು ಮೂಡಿಸಲಾಯಿತು
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಡಿ.ಕೆ.ಸುರೇಶ್ ನಾಮಪತ್ರ ಸಲ್ಲಿಕೆ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಮಾತನಾಡಿದರು.ಡಿಕೆಶಿ,ರಾಮಲಿಂಗಾರೆಡ್ಡಿ ಮತ್ತಿತರರಿದ್ದರು
ಬೆಂಗಳೂರು,ಮಾ.28: ಬೆಂಗಳೂರಿನಬಸವಯೋಗ ಆಶ್ರಮದ ವತಿಯಿಂದಶರಣ ಅಲ್ಲಮ ಪ್ರಭುದೇವರು ಕುರಿತು ಗುರು ವಂದನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬಸವಯೋಗ ಆಶ್ರಮ, ಲಕ್ಷ್ಮೀಪುರ, ನೆಲಮಂಗಲ ರಸ್ತೆ, ಬೆಂಗಳೂರು (ಮಾದನಾಯಕನಹಳ್ಳಿ…
ಲೋಕಸಭಾ ಚುನಾವಣೆ ಪ್ರಯುಕ್ತ ಮತದಾರರಿಗೆ ಜಾಗೃತಿ ಮೂಡಿಸಲು ತಾಲ್ಲೂಕು ಆಡಳಿತ ಸೌಧದ ಆವರಣದಲ್ಲಿ ಹಸ್ತಾಕ್ಷರ ಸಂಗ್ರಹ ಅಭಿಯಾನಕ್ಕೆ ಸ್ವೀಪ್ ಸಮಿತಿ ಅಧ್ಯಕ್ಷೆ ಕೆ.ಎಂ.ಗಾಯಿತ್ರಿ ಚಾಲನೆ…