Wed. Mar 11th, 2026

Headlines

ಶಾಲೆಗೆ ದಾನ ನೀಡಿದ್ದ ಜಮೀನು ಕಬಳಿಕೆ: ಕ್ರಮಕ್ಕೆ ಸುಧಾಕರ್ ಆಗ್ರಹ

ಕೋಲಾರ:ಅಗಲಕೋಟೆಯಲ್ಲಿ ಶಾಲೆಗಾಗಿ ದಾನವಾಗಿ ನೀಡಿದ್ದ 50 ಎಕರೆ ಭೂಮಿಯನ್ನು ಎರಡು ಕಂಪನಿಗಳು ಲೂಟಿ ಮಾಡಿದ್ದು, ಕೂಡಲೇ ತನಿಖೆ ಮಾಡಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು.ಜಮೀನಿನ…

ನಾವು ರಾಜಭವನಕ್ಕೆ ಗೌರವ ನೀಡುತ್ತೇವೆ:ಡಿಸಿಎಂ ಡಿಕೆ ಶಿವಕುಮಾರ್

ಬೆಂಗಳೂರು:ನೀವು ರಾಜ್ಯಪಾಲರು, ನಮ್ಮ ಪಾಲಿಗೆ ಇದು ರಾಜಭವನವೇ. ನಾವು ರಾಜಭವನಕ್ಕೆ ಗೌರವ ನೀಡುತ್ತೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದ್ದಾರೆ. ಕಾಂಗ್ರೆಸ್ ಪಕ್ಷದ ನಿಯೋಗ…

ರಾಜ್ಯದ 6 ಸಾವಿರ ಗ್ರಾಮ ಪಂಚಾಯ್ತಿ ಕಚೇರಿಗಳಿಗೆ ಮಹಾತ್ಮ ಗಾಂಧಿ ಹೆಸರು: ಡಿಸಿಎಂ ಡಿಕೆ ಶಿವಕುಮಾರ್

ಬೆಂಗಳೂರು:ಉದ್ಯೋಗ ಖಾತ್ರಿ ಯೋಜನೆಯಲ್ಲಿ ಮಾರ್ಪಾಡಿನೊಂದಿಗೆ ಮಹಾತ್ಮ ಗಾಂಧೀಜಿ ಹೆಸರು ಕೈಬಿಟ್ಟ ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ಆರಂಭಿಸಿರುವ ಕಾಂಗ್ರೆಸ್ ರಾಜ್ಯದಲ್ಲಿ 6 ಸಾವಿರ ಪಂಚಾಯ್ತಿ…

ಟೋಲ್ ನಲ್ಲಿ ನಿವೃತ್ತ ಯೋಧ ಶ್ಯಾಮರಾಜ್ ರಿಗೆ ಅವಮಾನ: ತನಿಖೆಗೆ ಸೂಚನೆ

ಉಡುಪಿ:ಕಾಸರಗೋಡು ಮೂಲದ ನಿವೃತ್ತ ಆರ್ಮಿ ಕಮಾಂಡರ್ ಶ್ಯಾಮರಾಜ್ ಅವರಿಗೆ ಕೋಟಾ ಸಮೀಪದ ಸಾಸ್ತಾನದ ಟೋಲ್ ನಲ್ಲಿ ಟೋಲ್ ಸಿಬ್ಬಂದಿಯಿಂದ ಅವಮಾನವಾದ ಘಟನೆ ಪ್ರಕರಣದ ಕುರಿತು…

ಟಿಕೆಟ್ ರಹಿತ ಪ್ರಯಾಣ:ಡಿಸೆಂಬರ್ ನಲ್ಲಿ 6.34 ಲಕ್ಷ ದಂಡ ಸಂಗ್ರಹಿಸಿದ ಬಿಎಂಟಿಸಿ

ಬೆಂಗಳೂರು:2025 ರ ವರ್ಷಾಂತ್ಯದ ಡಿಸೆಂಬರ್ ತಿಂಗಳಿನಲ್ಲಿ ಬಿಎಂಟಿಸಿ ಟಿಕೆಟ್ ರಹಿತ ಪ್ರಯಾಣಿಕರ ಪತ್ತೆಕಾರ್ಯವನ್ನು ಚುರುಕುಗೊಳಿಸಿ 6.34 ಲಕ್ಷ ರೂ.ಗಳ ದಂಡ ವಸೂಲಿ ಮಾಡಿದೆ.ಆ ಮೂಲಕ…

ರಾಜಭವನ ಚಲೋಗೆ ಕಾಂಗ್ರೆಸ್ ಕರೆ: ಸುರೇಶ್ ಕುಮಾರ್ ಆಕ್ಷೇಪ

ಬೆಂಗಳೂರು:ವಿಧಾನಸಭೆ ಕಲಾಪದ ಅಜೆಂಡಾದಂತೆ ಕಾರ್ಯಕಲಾಪ ನಿಗದಿಯಾಗಿದ್ದರೂ ಕೂಡ ಅದೇ ಸಮಯದಲ್ಲಿ ತನ್ನೆಲ್ಲಾ ಶಾಸಕರೊಂದಿಗೆ ರಾಜಭವನ ಚಲೋ ಹಮ್ಮಿಕೊಂಡಿರುವ ಕಾಂಗ್ರೆಸ್ ನಡೆಗೆ ಮಾಜಿ ಸಚಿವ ಸುರೇಶ್…

ಡಿಸಿ ಕೇಸರಿ ಧ್ಚಜ ಹಾರಿಸಿದ ವಿಚಾರ ಇಲ್ಲಿಗೆ ಬಿಟ್ಟು ಬಿಡಿ:ಲಕ್ಷ್ಮೀ ಹೆಬ್ಬಾಳ್ಕರ್

ಉಡುಪಿ: ಜಿಲ್ಲಾಧಿಕಾರಿಗಳು ಕೇಸರಿ ಧ್ವಜ ಹಾರಿಸಿದ ವಿಚಾರವನ್ನು ಬೆಳೆಸುವ ಅಗತ್ಯವಿಲ್ಲ, ಅದನ್ನು ಇಲ್ಲಿಗೆ ಬಿಟ್ಟುಬಿಡಬೇಕು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ…

ಬೆಡ್ತಿ ವರದಾ ನದಿ ಜೋಡಣೆ, ನಮ್ಮ ಬದುಕಿನ ಹೋರಾಟ: ಬಸವರಾಜ ಬೊಮ್ಮಾಯಿ

ಹಾವೇರಿ: ಬೆಡ್ತಿ ವರದಾ ಧರ್ಮಾ ನದಿ ಜೋಡಣೆ ನಮ್ಮ ರಾಜ್ಯದಲ್ಲಿಯೇ ನದಿ ಜೋಡಣೆ ಮಾಡುವ ಯೋಜನೆ ಇದು ಅಂತಾರಾಜ್ಯ ನದಿ ಸಮಸ್ಯೆಯಾಗುವುದಿಲ್ಲ,ಈ ಯೋಜನೆ ನಮ್ಮ…

ರಾಜ್ಯಪಾಲರಿಗೆ ಅಗೌರವ: ವಿಧಾನಸೌಧದ ಗಾಂಧಿ ಪ್ರತಿಮೆ ಎದುರು ನಾಳೆ ಬಿಜೆಪಿ-ಜೆಡಿಎಸ್ ಪ್ರತಿಭಟನೆ

ಬೆಂಗಳೂರು: ಜಂಟಿ ಅಧಿವೇಶನದಿಂದ ನಿರ್ಗಮಿಸಿವ ವೇಳೆ ರಾಜ್ಯಪಾಲರಿಗೆ ಅಗೌರವ ತೋರಿದ ಆಡಳಿತಾರೂಢ ಕಾಂಗ್ರೆಸ್ ನ ವರ್ತನೆ ಖಂಡಿಸಿ ಪ್ರತಿಪಕ್ಷಗಳಾದ ಬಿಜೆಪಿ ಹಾಗು ಜೆಡಿಎಸ್ ಜಂಟಿಯಾಗಿ…