Sat. Apr 19th, 2025

ಅಬಕಾರಿ ಪೊಲೀಸರ ದಾಳಿ: 11 ಲಕ್ಷ ಮೌಲ್ಯದ ಆಕ್ರಮ ಮದ್ಯ‌‌‌ ವಶ

Share this with Friends

ಬೆಳಗಾವಿ: ಕಿತ್ತೂರು ತಾಲೂಕಿನ ಎಂ.ಕೆ ಹುಬ್ಬಳ್ಳಿಯ ಸ್ವಸ್ತಿಕ ವೈನ್ ಶಾಪ್ ಮೇಲೆ ಅಬಕಾರಿ ‌ಪೊಲೀಸರು ದಾಳಿ ನಡೆಸಿ 489.760 ಲೀ ಆಕ್ರಮ ಬಿಯರ್ ಹಾಗೂ ಮದ್ಯದ ಬಾಟಲಿಗಳ ಒಟ್ಟು ಮೌಲ್ಯ 11,11,629 ರೂ ವಶಪಡಿಸಿಕೊಳ್ಳಲಾಗಿದೆ.

ಬೆಳಗಾವಿ ದಕ್ಷಿಣ ವಿಭಾಗ ಅಬಕಾರಿ ಅಧಿಕ್ಷಕರು ರವರ ಮಾರ್ಗದರ್ಶನದಂತೆ, ಅಬಕಾರಿ ಉಪ ಅಧೀಕ್ಷಕರು ರಾಮದುರ್ಗ ಉಪವಿಭಾಗ ರವರ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಒಟ್ಟು ಎರಡು ಪ್ರಕರಣಗಳು ಸ್ವಸ್ತಿಕ ವೈನ್ ಶಾಪ್ ಮಾಲೀಕರ ಮೇಲೆ ದಾಖಲಾಗಿವೆ.


Share this with Friends

Related Post