Mon. Dec 23rd, 2024

ಜುಲೈ 21ರಂದು ಕೈಬರಹ, ಕಾಗುಣಿತ ಸ್ಪರ್ಧೆ

Share this with Friends

ಮೈಸೂರು,ಜು.3: ಅಥರ್ವ ಲೈಫ್ ಸ್ಕಿಲ್ಸ್ ಫೌಂಡೇಶನ್ ವತಿಯಿಂದ ಜುಲೈ 21ರಂದು ಕೈಬರಹ ಮತ್ತು ಕಾಗುಣಿತ ಸ್ಪರ್ಧೆ ಆಯೋಜಿಲಾಗಿದೆ.

ಒಟ್ಟು ಮೂರು ವರ್ಗಗಳಿದ್ದು,1 ರಿಂದ 3 ನೇ
ವರ್ಗ ಬಿ – 4 ರಿಂದ 7 ರವರೆಗೆ ವರ್ಗ ಸಿ – 8 ರಿಂದ 10 ನೇ ವರ್ಗದವರಿಗೆ ಸ್ಪರ್ಧೆಯನ್ನು ಆಯೋಜಿಸಲಾಗಿದೆ‌ ಎಂದು ಫೌಂಡೇಶನ್ ಅಧ್ಯಕ್ಷರಾದ ಪುಷ್ಪ ಅವರು ತಿಳಿಸಿದ್ದಾರೆ.

189 ಐ ಬ್ಲಾಕ್, ಆದಿಚುಂಚನಗಿರಿ ರಸ್ತೆ ಕುವೆಂಪು ನಗರದಲ್ಲಿ ಜುಲೈ 21ರಂದು ಕೈಬರಹ ಸ್ಪರ್ಧೆ ಮತ್ತು ಕಾಗುಣಿತ ಸ್ಪರ್ಧೆ ನಡೆಯಲಿದೆ.

ಪ್ರತಿ ವಿಭಾಗದಲ್ಲಿ 3 ಟಾಪರ್ ಗಳಿಗೆ ಬಹುಮಾನ ನೀಡಲಾಗುವುದು, ಭಾಗವಹಿಸುವವರಿಗೆ ಪದಕ ಮತ್ತು ಪ್ರಮಾಣಪತ್ರ ನೀಡಲಾಗುವುದು.

ಜುಲೈ17 ಹೆಸರು ನೋಂದಣಿಗೆ ಕೊನೆಯ ದಿನಾಂಕ.ಈ 9035864203‌ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ನೊಂದಾಯಿಸಿಕೊಳ್ಳ
ಬಹುದು ಎಂದು ಪುಷ್ಪಾ ತಿಳಿಸಿದ್ದಾರೆ.


Share this with Friends

Related Post