Tue. Dec 24th, 2024

ಹೆಚ್ ಡಿ ಕೆ ಪ್ರಮಾಣವಚನ:ಕೈನಲ್ಲಿಕರ್ಪೂರದ ಆರತಿ ಬೆಳಗಿ ಸಂಭ್ರಮ

Share this with Friends

ಮೈಸೂರು, ಜೂ.9: ಹೆಚ್. ಡಿ ಕುಮಾರಸ್ವಾಮಿ ಅವರು ಮೊದಲ ಬಾರಿಗೆ ಕೇಂದ್ರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಕ್ಕಾಗಿ ಕರ್ಪೂರದ ಆರತಿ ಕೈಯಲ್ಲಿ ಬೆಳಗಿಸಿ ಅಭಿಮಾನಿಗಳು ಸಂಭ್ರಮಿಸಿದರು.

ಏನ್ ಡಿ ಎ ಸರ್ಕಾರದಲ್ಲಿ ಮೊದಲ ಬಾರಿಗೆ ಹೆಚ್ ಡಿ ಕುಮಾರಸ್ವಾಮಿ ಅವರು ಕೇಂದ್ರ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ಮೈಸೂರು ನಗರ ಜೆಡಿಎಸ್ ಕಾರ್ಯಧ್ಯಕ್ಷ ಪ್ರಕಾಶ್ ಪ್ರಿಯದರ್ಶನ್ ಅವರು ಕೈಯಲ್ಲಿ ಕರ್ಪೂರ ಬೆಳಗುವ ಮೂಲಕ ವಿಶೇಷವಾಗಿ ಸಂಭ್ರಮಿಸಿದರು

ಅವರೊಂದಿಗೆ ಮುಖಂಡರಾದ ಅಜಯ್ ಶಾಸ್ತ್ರಿ, ಬೈರತಿ ಲಿಂಗರಾಜು, ಸುಚಿಂದ್ರ, ಮತ್ತಿತರರು ಕೂಡಾ ಸಂಭ್ರಮಿಸಿದರು.


Share this with Friends

Related Post