Fri. Jan 10th, 2025

ಮೈಸೂರು ಜಿಲ್ಲಾ ಅಮರಶಿಲ್ಪಿ ವೇದಿಕೆ ಅಧ್ಯಕ್ಷರಾಗಿ ಕೆಂಪರಾಜು ಆಯ್ಕೆ

Share this with Friends

ಮೈಸೂರು, ಜೂ.6:

ಮೈಸೂರು ಜಿಲ್ಲಾ ಅಮರಶಿಲ್ಪಿ ವೇದಿಕೆಯ ನೂತನ ಅಧ್ಯಕ್ಷರಾಗಿ
ಕೆಂಪರಾಜು ವಿಶ್ವಕರ್ಮ ಅವರನ್ನು ಆಯ್ಕೆ‌ ಮಾಡಲಾಗಿದೆ.

ಯರಗನಹಳ್ಳಿ ನಿವಾಸಿಯಾದ ಕೆಂಪರಾಜು ವಿಶ್ವಕರ್ಮ ಅವರು ವೇದಿಕೆಯ ಅಧ್ಯಕ್ಷರಾದರೆ, ವೇದಿಕೆಯ ಕಾರ್ಯಕಾರಿ ಮಂಡಳಿಯ ಸದಸ್ಯರಾಗಿ ಶಾಂತಮ್ಮ, ಈಶ್ವರ ಚಾರ್, ಎಂ ಮಂಜು ಅವರುಗಳನ್ನು ನೇಮಕ ಮಾಡಲಾಗಿದೆ ಎಂದು ಮೈಸೂರು ಜಿಲ್ಲಾ ಅಮರಶಿಲ್ಪಿ ವೇದಿಕೆಯ ಗೌರವಾಧ್ಯಕ್ಷ ಪುಟ್ಟಸ್ವಾಮಾಚಾರ್ ತಿಳಿಸಿದ್ದಾರೆ ‌


Share this with Friends

Related Post