Wed. Dec 25th, 2024

ಸಿದ್ದಾರ್ಥ ಸ್ಪೋರ್ಟ್ಸ್ ಕ್ಲಬ್ ನಲ್ಲಿ ಹಣ ದುರುಪಯೋಗ:ಎಫ್ಐಆರ್

Share this with Friends

ಮೈಸೂರು,ಜೂ23: ಆಲನಹಳ್ಳಿ ಬಾಡವಣೆಯಲ್ಲಿರುವ ಸಿದ್ದಾರ್ಥ ಸ್ಪೋರ್ಟ್ಸ ಕ್ಲಬ್ ನಲ್ಲಿ ಹಣ ದುರುಪಯೋಗವಾಗಿರುವ ಆರೋಪ ಕೇಳಿಬಂದಿದೆ.

ಹಾಗಾಗಿ ಕ್ಲಬ್ ನ ಮಾಜಿ ಅಧ್ಯಕ್ಷ,ಮಾಜಿ ಕಾರ್ಯದರ್ಶಿ,ಮಾಜಿ ಖಜಾಂಚಿ ಹಾಗೂ ಮಾಜಿ ವ್ಯವಸ್ಥಾಪಕನ ವಿರುದ್ದ ನಜರಬಾದ್ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ.

2019-23 ನೇ ಸಾಲಿನಲ್ಲಿ 99,33,371 ರೂ ಹಣವನ್ನ ಅಕ್ರಮವಾಗಿ ಬಳಸಿಕೊಂಡು ಸದಸ್ಯರಿಗೆ ವಂಚಿಸಿದ್ದಾರೆ ಎಂದು
ಹಾಲಿ ಅಧ್ಯಕ್ಷ ವೆಂಕಟಪ್ಪ ಹಾಗೂ ಹಾಲಿ ಕಾರ್ಯದರ್ಶಿ ಅಶೋಕ್ ಆರೋಪಿಸಿದ್ದು ಪ್ರಕರಣ ದಾಖಲಾಗಿದೆ.


Share this with Friends

Related Post