Mon. Dec 23rd, 2024

ಶಾಸಕ ಶಶಿಕಲಾ ಜೊಲ್ಲೆ ಕುಟುಂಬ ಸಮೇತ ಮತ ಚಲಾವಣೆ

Share this with Friends

ಚಿಕ್ಕೋಡಿ: ಲೋಕಸಭಾ ಚುನಾವಣೆ ಅಂಗವಾಗಿ ಯಕ್ಸಂಬಾ ಪಟ್ಟಣದ ಬೂತ್ ನಂಬರ್ 27 ರಲ್ಲಿ ಮಾಜಿ ಸಚಿವರು ಹಾಗೂ ನಿಪ್ಪಾಣಿ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀಮತಿ ಶಶಿಕಲಾ ಜೊಲ್ಲೆ ಚಿಕ್ಕೋಡಿ ಲೋಕಸಭೆ ಅಭ್ಯರ್ಥಿಯಾದ ಮಾನ್ಯಅಣ್ಣಾಸಾಹೇಬ ಜೊಲ್ಲೆ‌ ಮತದಾನ ಪ್ರತಿಯೊಬ್ಬರ ಹಕ್ಕುಸುಭದ್ರ ಪ್ರಜಾಪ್ರಭುತ್ವದಲ್ಲಿ ಸರ್ವರೂ ಪಾಲ್ಗೊಂಡು, ಉತ್ತಮ ಸಮಾಜಕಟ್ಟಲು ಎಲ್ಲರೂ ತಮ್ಮ ಅತ್ಯಮೂಲ್ಯವಾದ ಮತವನ್ನು ಆದಷ್ಟು ಬೇಗನೆ ಮತ ಚಲಾಯಿಸಬೇಕೆಂದು ಮನವಿ ಮಾಡುತ್ತೇನೆ ಎಂದು ಹೇಳಿದರು. ಈ ಸಮಯದಲ್ಲಿ ಆಶಾಜ್ಯೋತಿ ವಿಶೇಷ ಮಕ್ಕಳ ಶಾಲೆಯ ಅಧ್ಯಕ್ಷರಾದ ಜ್ಯೋತಿಪ್ರಸಾದ ಜೊಲ್ಲೆ. ಪ್ರಿಯಾ ಜೊಲ್ಲೆ ಯವರು ಮತ ಚಲಾಯಿಸಿದರು


Share this with Friends

Related Post