Wed. Dec 25th, 2024

ಕಾಶ್ಮೀರದಲ್ಲಿ ‌ಬೆಳ್ಳಂಬೆಳಿಗ್ಗೆ 9 ಕಡೆ ಎನ್‍ಐಎ ದಾಳಿ

Share this with Friends

ನವದೆಹಲಿ,ಏ.22: ಜಮ್ಮು ಮತ್ತು ಕಾಶ್ಮೀರದ ಶ್ರೀನಗರದ ಒಂಬತ್ತು ಕಡೆ ಎನ್‍ಐಎ ಬೆಳ್ಳಂಬೆಳಿಗ್ಗೆ ದಾಳಿ ನಡೆಸಿದೆ.

ಭಯೋತ್ಪಾದನಾ ಚಟುವಟಿಕೆಗಳಿಗೆ ಸಂಬಂಧಿಸಿದ ಪ್ರಕರಣ ಸಂಬಂಧ ಎನ್‍ಐಎ ಬೆಳಿಗ್ಗೆ 9 ಕಡೆ ಶೋಧ ಕಾರ್ಯ ನಡೆಸಿತು.

2022 ರಲ್ಲಿ ದಾಖಲಾಗಿದ್ದ ಪ್ರಕರಣದ ಸಂಬಂಧ ಭಯೋತ್ಪಾದನೆಗೆ ಕುಮ್ಮಕ್ಕು ನೀಡಿದ ವ್ಯಕ್ತಿಗಳ ಹುಡುಕಾಟಕ್ಕಾಗಿ ಭದ್ರತಾ ಪಡೆಗಳ ನೆರವಿನೊಂದಿಗರ ಎನ್ ಐ ಎ ಈ ದಾಳಿ ನಡೆಸಿದೆ.


Share this with Friends

Related Post