Mon. Dec 23rd, 2024

ಮೈಸೂರು ಚಿನ್ಮಯ ಮಿಷನ್ ನಲ್ಲಿ ಜು.7ರಂದು ಸತ್ಸಂಗ

Share this with Friends

ಮೈಸೂರು,ಜು. 2: ಚಿನ್ಮಯ ಮಿಷನ್ ವತಿಯಿಂದ‌ ಜುಲೈ 7ರಂದು ಸತ್ಸಂಗವನ್ನು ಹಮ್ಮಿಕೊಳ್ಳಲಾಗಿದೆ.

ಚಿನ್ಮಯ ಮಿಷನ್, ಮೈಸೂರು ಸೆಂಟ್ರಲ್, ಶ್ರೀ ಗುರುದೇವ ದತ್ತ ಸನ್ನಿಧಿ,ನಂಬರ್ 148, 6 ನೇ ಮುಖ್ಯ ರಸ್ತೆ, ಗೋಕುಲಂ 3 ನೇ ಹಂತ ಈ ವಿಳಾಸದಲ್ಲಿ‌‌ ಜು.7 ರಂದು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 12.30 ರವರೆಗೆ ಸ್ವಾಮಿ ಬ್ರಹ್ಮಾನಂದಜಿ ಅವರಿಂದ ಒಂದು ದಿನದ ಸತ್ಸಂಗವನ್ನು ಆಯೋಜಿಸಲಾಗಿದೆ.

ಹೆಚ್ಚಿನ ವಿವರಗಳಿಗಾಗಿ, ದೂರವಾಣಿ ಸಂಖ್ಯೆ: 0821-2413601 ಅನ್ನು ಸಂಪರ್ಕಿಸಬಹುದಾಗಿದೆ.


Share this with Friends

Related Post