Mon. Dec 23rd, 2024

ಟಿ.ಎಸ್ ಶ್ರೀವತ್ಸ ಶಾಸಕರಾಗಿ ಒಂದು ವರ್ಷ:ಅಭಿಮಾನಿಗಳ ಸಂಭ್ರಮ

Share this with Friends

ಮೈಸೂರು, ಮೇ.13: ಕೆ.ಅರ್.ಕ್ಷೇತ್ರದ ಶಾಸಕರಾಗಿ ಟಿ.ಎಸ್ ಶ್ರೀವತ್ಸ ಅವರು ಒಂದು ವರ್ಷ ಪೂರೈಸಿದ್ದು ಅವರ ಅಭಿಮಾನಿಗಳಿಗೆ ಸಂತಸ ತಂದಿದೆ.

ಯಶಸ್ವಿಯಾಗಿ ಒಂದು ವರ್ಷ ಪೂರೈಸಿದ ಶಾಸಕ ಟಿ.ಎಸ್.ಶ್ರೀ ವತ್ಸ ರವರಿಗೆ ಕ್ಷೇತ್ರದ ನಾಗರೀಕರು ಹಾಗೂ ಅಭಿಮಾನುಗಳು ಶುಭ ಹಾರೈಸಿದ್ದಾರೆ.

ಅರಮನೆಯ ಮುಂಭಾಗ ಪಕ್ಷಿಗಳಿಗೆ ಕಾಳುಗಳನ್ನು ಹಾಕುವ ಮೂಲಕ ಶ್ರೀ ವತ್ಸ ಅವರ ಒಂದು ವರ್ಷದ ಸಂಭ್ರಮವನ್ನು ವಿನೂತನವಾಗಿ ಆಚರಿಸಲಾಯಿತು.

ಈ ಸಂಧರ್ಭದಲ್ಲಿ ಜೋಗಿ ಮಂಜು, ರಾಕೇಶ್ ಗೌಡ,ಅಜಯ್ ಶಾಸ್ತ್ರೀ, ನಿಶಾಂತ್, ರಾಜೇಶ್,ಅಮಿತ್,ವಿನಯ್,ಶರತ್,ಲಿಂಗೇಶ್..ಮುಂತಾದವರು ಹಾಜರಿದ್ದರು.


Share this with Friends

Related Post