ಮೈಸೂರು ನಗರ ಸಾರಿಗೆಯ ಇಂಟಲಿಜೆಂಟ್ ಟ್ರಾನ್ಸ್‌ಪೋರ್ಟ್ ಸಿಸ್ಟಂ ಪ್ರಾಬ್ಲಂ: ವ್ಯವಸ್ಥೆ ಶೀಘ್ರ ಸರಿಪಡಿಸುವ ಭರವಸೆ ನೀಡಿದ ನಿಗಮ
ಮೈಸೂರು: ದೇಶದ ಗಮನ ಸೆಳೆದಿರುವ ಮೈಸೂರು ನಗರ ಸಾರಿಗೆಯ ಇಂಟಲಿಜೆಂಟ್ ಟ್ರಾನ್ಸ್‌ಪೋರ್ಟ್ ಸಿಸ್ಟಂ ವ್ಯವಸ್ಥೆ ಯುಪಿಎಸ್ ಸಮಸ್ಯೆಯಿಂದ ಸ್ಥಗಿತಗೊಂಡಿದ್ದು ಆದಷ್ಟು ಬೇಗ ಈ ವ್ಯವಸ್ಥೆಯನ್ನು…

