Mon. Jun 16th, 2025

ಮೈಸೂರು ನೂತನ ಪೊಲೀಸ್ ಕಮೀಷನರ್ ಸೀಮಾ

Share this with Friends

ಮೈಸೂರು,ಜು.3: ಮೈಸೂರು ನಗರ ನೂತನ ಪೊಲೀಸ್ ಆಯುಕ್ತರಾಗಿ ಸೀಮಾ ಲಾಟ್ಕರ್ ಹಾಗೂ ಜಿಲ್ಲಾ ಪೊಲೀಸ್ ಅಧೀಕ್ಷಕರಾಗಿ ಎನ್.ವಿಷ್ಣುವರ್ಧನ ರವರನ್ನ ನೇಮಕ ಮಾಡಲಾಗಿದೆ.

ಜಿಲ್ಲಾ ಪೊಲೀಸ್ ಅಧೀಕ್ಷಕರಾಗಿ ಕರ್ತವ್ಯ ನಿರ್ವಹಿಸಿದ್ದ ಸೀಮಾ ಲಾಟ್ಕರ್ ಅವರಿಗೆ ನಗರ ಪೊಲೀಸ್ ಆಯುಕ್ತರ ಜವಾಬ್ದಾರಿ ನೀಡಲಾಗಿದೆ.

ಸೀಮಾ ಲಾಟ್ಕರ್ ರವರ ಸ್ಥಾನಕ್ಕೆ ಎನ್.ವಿಷ್ಣುವರ್ಧನ ಅವರನ್ನ ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.


Share this with Friends

Related Post