Sun. Apr 20th, 2025

ನೈಋತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ:18 ನಾಮಪತ್ರ ಸ್ವೀಕೃತ

Share this with Friends

ಮೈಸೂರು, ಮೇ.18:‌ ಕರ್ನಾಟಕ ನೈಋತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಒಟ್ಟು 10 ಉಮೇದುವಾರರಿದ್ದು 18 ನಾಮಪತ್ರ ಸ್ವೀಕೃತವಾಗಿದೆ.

10 ಉಮೇದುವಾರರು ಸಲ್ಲಿಸಿರುವ ನಾಮಪತ್ರಗಳಲ್ಲಿ ಪಕ್ಷೇತರ ಅಭ್ಯರ್ಥಿ ಎಂ. ಸತೀಶ್ ಕಾರಂತ್ ಅವರ ನಾಮ ಪತ್ರ ತಿರಸ್ಕೃತವಾಗಿದೆ. ಉಳಿದ 9 ಅಭ್ಯರ್ಥಿಗಳ ನಾಮಪತ್ರ ಕ್ರಮಬದ್ಧವಾಗಿವೆ.

ಕರ್ನಾಟಕ ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ 13 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು ಎಲ್ಲರ ನಾಮ ಪತ್ರಗಳು ಕ್ರಮಬದ್ಧವಾಗಿದೆ.

ಕರ್ನಾಟಕ ನೈಋತ್ಯ ಪದವೀಧರ ಕ್ಷೇತ್ರದಲ್ಲಿ 11 ಉಮೇದುವಾರರು ಸಲ್ಲಿಸಿರುವ ಎಲ್ಲಾ ನಾಮಪತ್ರಗಳು ಕ್ರಮಬದ್ಧವಾಗಿದೆ.


Share this with Friends

Related Post