Fri. Apr 4th, 2025

ದೇವಾಲಯಗಳಲ್ಲಿ ವಿಶೇಷ ಪೂಜೆ

Share this with Friends

ಮೈಸೂರು, ಏ.9: ಯುಗಾದಿ‌ ಹಬ್ಬದ ಪ್ರಯುಕ್ತ ದೇವಾಲಯಗಳಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು.

ಸಿದ್ಧಾರ್ಥ ನಗರದ ಪಂಚವಟಿ ಕ್ಷೇತ್ರ,ಶ್ರೀ ರಾಮ ಮಂದಿರದಲ್ಲಿ ದೇವರುಗಳಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.

ಸೀತಾ,ರಾಮ,ಆಂಜನೇಯಸ್ವಾಮಿ ದೇವರುಗಳಿಗೆ ಪೂಜೆ ಮಾಡಿ ವಸ್ತ್ರ ಗಳನ್ನು ತೊಡಿಸಿ ಹೂವಿನ ಅಲಂಕಾರ ಮಾಡಲಾಗಿತ್ತು.

ಭಕ್ತಾದಿಗಳಿಗೆ ತೀರ್ಥ ಪ್ರಸಾದ ವಿನಿಯೋಗ ನಂತರ ಪಂಚಾಂಗ ಶ್ರವಣವನ್ನು ಪುರೋಹಿತರು ಮಾಡಿದರು.


Share this with Friends

Related Post