Mon. Dec 23rd, 2024

ಏ.10 ರಿಂದ ಮಕ್ಕಳಿಗೆ ಬೇಸಿಗೆ ಟೇಬಲ್ ಟೆನಿಸ್ ಶಿಬಿರ

Share this with Friends

ಮೈಸೂರು,ಮಾ.30: ಒಲಿಂಪಿಕ್ ಮಹರ್ಷಿ ಟೇಬಲ್ ಟೆನ್ನಿಸ್ ಅಕಾಡೆಮಿ ವತಿಯಿಂದ 5 ವರ್ಷ ಮೇಲ್ಪಟ್ಟ ಮಕ್ಕಳಿಗೆ ಏಪ್ರಿಲ್ 10 ರಿಂದ 30ರ ತನಕ ಟೇಬಲ್ ಟೆನ್ನಿಸ್ ಶಿಬಿರ ಹಮ್ಮಿಕೊಳ್ಳಲಾಗಿದೆ.

ಬೆಳಗ್ಗೆ 6 ರಿಂದ 10 ರವರಿಗೆ ಹಾಗೂ ಸಂಜೆ 4 ರಿಂದ 8 ರವರೆಗೆ ಟೇಬಲ್ ಟೆನ್ನಿಸ್ ಮಕ್ಕಳಿಗಾಗಿ ಬೇಸಿಗೆ ಕೋಚಿಂಗ್ ಶಿಬಿರವನ್ನು ವಿಶ್ವೇಶ್ವರ ನಗರದಲ್ಲಿರುವ ಮಹರ್ಷಿ ಶಾಲೆಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.

ಮೂಲಭೂತ ಕೌಶಲ್ಯಗಳ ಅಭಿವೃದ್ಧಿ, ಫಿಟ್ನೆಸ್, ಚುರುಕುತನ ಪುಟ ವರ್ಕ್, ಸ್ಥಿರತೆ, ಮಧ್ಯಂತರ ಹಂತದಿಂದ ಅಡ್ವಾನ್ಸ್ ಹಂತದ ತೆರೆ ಭೀತಿಯನ್ನು ಬಹು ರಾಷ್ಟ್ರೀಯ ಪದಕ ವಿಜೇತ ಮತ್ತು ತರಬೇತುದಾರರಾದ ಅಕ್ಷಯ್ ಮಹಂತ್ ತರಬೇತಿ ನೀಡಲಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ 9686475604 ಸಂಪರ್ಕಿಸಬಹುದು ಎಂದು ಒಲಿಂಪಿಕ್ ಮಹರ್ಷಿ ಟೇಬಲ್ ಟೆನ್ನಿಸ್ ಅಕಾಡೆಮಿಯವರು ತಿಳಿಸಿದ್ದಾರೆ.


Share this with Friends

Related Post