Sat. Jun 6th, 2026

ದಿನೇಶ್ ಗುಂಡೂರಾವ್

ತಾಲ್ಲೂಕು ಆಸ್ಪತ್ರೆ ಇನ್ಮುಂದೆ 24×7 ಕಾರ್ಯ ನಿರ್ವಹಣೆ: ದಿನೇಶ್ ಗುಂಡೂರಾವ್

ಕೋಲಾರ: ಸಿದ್ದರಾಮಯ್ಯ ಸರ್ಕಾರ ಎಲ್ಲ ಜಿಲ್ಲಾಸ್ಪತ್ರೆಗಳಲ್ಲಿ ಡೇ ಕೇರ್ ಕೀಮೋಥೆರಪಿ ವ್ಯವಸ್ಥೆ ಮಾಡಲಿದೆ. ಜಿಲ್ಲಾಸ್ಪತ್ರೆಗಳಿಗೆ ಸೂಪರ್ ಸ್ಪೆಷಾಲಿಟಿ ತಜ್ಞರನ್ನು ಸದ್ಯದಲ್ಲಿಯೇ ನೇಮಕ ಮಾಡಲಿದ್ದೇವೆ. ತಾಲ್ಲೂಕು…

ಇನ್ಮುಂದೆ ಆರೋಗ್ಯ ಸಿಬ್ಬಂದಿ ವೇತನ ವಿಳಂಬವಾಗಲ್ಲ: ದಿನೇಶ್ ಗುಂಡೂರಾವ್ ಭರವಸೆ

ಬೆಂಗಳೂರು: ಇನ್ನುಂದೆ ರಾಷ್ಟ್ರೀಯ ಆರೋಗ್ಯ ಮಿಷನ್ (NHM) ಸಿಬ್ಬಂದಿಗೆ ಕೇಂದ್ರದಿಂದ ಅನುದಾನ ಬರುವುದನ್ನು ಕಾಯದೆ ರಾಜ್ಯ ಸರ್ಕಾರವೇ ಸಮಯಕ್ಕೆ ಸರಿಯಾಗಿ ವೇತನ ಪಾವತಿ ಮಾಡಲಿದೆ…

ಉತ್ತರ‌ ಕರ್ನಾಟಕದಲ್ಲಿ ವಾಕ್ ಶ್ರಮಣ ಸಂಸ್ಥೆ ಘಟಕ ಸ್ಥಾಪಿಸಿ: ಕೇಂದ್ರಕ್ಕೆ ದಿನೇಶ್ ಗುಂಡೂರಾವ್ ಮನವಿ

ಬೆಂಗಳೂರು:ಪ್ರಾದೇಶಿಕ ಅಸಮಾನತೆಗಳನ್ನು ಪರಿಹರಿಸಲು ಉತ್ತರ ಕರ್ನಾಟಕದಲ್ಲಿ ಮೈಸೂರಿನ ವಾಕ್ ಶ್ರಮಣ ಸಂಸ್ಥೆಯ ಘಟಕದ ತರಹದ ಸಂಸ್ಥೆಯನ್ನು ಸ್ಥಾಪಿಸಲು ತಾತ್ವಿಕ ಅನುಮೋದನೆ ನೀಡಿದಲ್ಲಿ ರಾಜ್ಯ ಸರ್ಕಾರ…

ಬಡವರಿಗೆ ಉಚಿತ ಅಂಗಾಂಗ ಕಸಿ ಚಿಕಿತ್ಸೆ: ದಿನೇಶ್ ಗುಂಡೂರಾವ್

ಬೆಂಗಳೂರು: ಲಕ್ಷಾಂತರ ರೂಪಾಯಿ ವೆಚ್ಚದ ಅಂಗಾಂಗ ಕಸಿ ಚಿಕಿತ್ಸೆಗಳನ್ನು ಸಂಪೂರ್ಣ ಉಚಿತವಾಗಿ ನೀಡುವ ಮೂಲಕ ನಾವು ಸಾಮಾನ್ಯ ಜನರ ಪ್ರಾಣ ಉಳಿಸುವ ‘ಸಂಜೀವಿನಿ’ಯನ್ನು ನಿರ್ಮಿಸುತ್ತಿದ್ದೇವೆ…

ಎಲ್ಲಾ ಜಿಲ್ಲಾಸ್ಪತ್ರೆಗಳಲ್ಲಿ ತಾಯಿ ಎದೆ ಹಾಲಿನ ಬ್ಯಾಂಕ್ ಸ್ಥಾಪನೆ: ದಿನೇಶ್ ಗುಂಡೂರಾವ್

ಬೆಂಗಳೂರು:ಅವಧಿಗೂ ಮುನ್ನ ಜನಿಸಿದ ಅಥವಾ ತಾಯಿಯ ಎದೆಹಾಲಿನ ಕೊರತೆ ಎದುರಿಸುತ್ತಿರುವ ಶಿಶುಗಳಿಗೆ ಹಾಲು ಪೂರೈಸಲು ಎಲ್ಲಾ ಜಿಲ್ಲಾಸ್ಪತ್ರೆಗಳಲ್ಲಿ ತಾಯಿ ಎದೆ ಹಾಲಿನ ಬ್ಯಾಂಕ್’ಗಳನ್ನು ಸ್ಥಾಪಿಸಲಾಗುತ್ತಿದೆ…

ಶೀಘ್ರದಲ್ಲೇ 108 ಆಂಬ್ಯುಲೆನ್ಸ್ ಸೇವೆ ಸರ್ಕಾರದಿಂದ ನಿರ್ವಹಣೆ: ದಿನೇಶ್ ಗುಂಡೂರಾವ್

ಬೆಂಗಳೂರು: ಒಡಂಬಡಿಕೆಯೊಂದಿಗೆ ನೀಡಲಾಗುತ್ತಿರುವ 108 ಆಂಬ್ಯುಲೆನ್ಸ್ ಸೇವೆಯನ್ನು ಸಧ್ಯದಲ್ಲೇ ಸರ್ಕಾರವೇ ನೇರವಾಗಿ ನಿರ್ವಹಣೆ ಮಾಡಲಿದೆ ಇದಕ್ಕೆ ಬೇಕಾದ ತಂತ್ರಜ್ಞಾನ, ಕಮಾಂಡ್ ಕಂಟ್ರೋಲ್ ಸೆಂಟರ್, ಮಾನವ…

ಫಾಸ್ಟ್ ಫುಡ್,ಮಂಚೂರಿ ತಿನ್ನುವ ಮುನ್ನ ಎಚ್ಚರಿಕೆ ವಹಿಸಿ: ದಿನೇಶ್ ಗುಂಡೂರಾವ್

ಬೆಂಗಳೂರು:ಮನೆಯಿಂದ ಹೊರಗಡೆ ಆಹಾರ ಸೇವಿಸುವಾಗ, ವಿಶೇಷವಾಗಿ ಫಾಸ್ಟ್‌ಫುಡ್‌ಗಳನ್ನು ಆರ್ಡರ್ ಮಾಡುವ ಮುನ್ನ ಅದರಲ್ಲಿ ನಿಷೇಧಿತ ಕೃತಕ ಬಣ್ಣಗಳನ್ನು ಬಳಸಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ. ನಿಮ್ಮ ಆರೋಗ್ಯ…

ಆಯುರ್ವೇದದಲ್ಲಿಯೂ ವಿಶೇಷ ತಜ್ಞರಿಗೆ ಸರ್ಟಿಫಿಕೇಟ್ ನೀಡುವ ಪದ್ಧತಿ ಬರಬೇಕು: ದಿನೇಶ್ ಗುಂಡೂರಾವ್

ಬೆಂಗಳೂರು: ಆಧುನಿಕ ವೈದ್ಯಕೀಯ ಚಿಕಿತ್ಸಾ ವಿಧಾನದಲ್ಲಿ ಇರುವಂತೆಯೇ ಆಯುರ್ವೇದದಲ್ಲಿಯೂ ಸರಿಯಾದ ಮಾನದಂಡದಲ್ಲಿ ವಿಶೇಷ ತಜ್ಞರಿಗೆ ಸರ್ಟಿಫಿಕೇಟ್ ನೀಡುವ ಪದ್ಧತಿ ಬರಬೇಕು ಎಂದು ಆರೋಗ್ಯ ಸಚಿವ…

ಮಂಗನ ಕಾಯಿಲೆಗೆ ಇನ್ನೊಂದು ವರ್ಷದಲ್ಲಿ ಲಸಿಕೆ ಲಭ್ಯ: ದಿನೇಶ್ ಗುಂಡೂರಾವ್

ಬೆಂಗಳೂರು: ಮಂಗನ ಕಾಯಿಲೆ(KFD)ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಸನ್ನಧ್ದವಾಗಿದ್ದು,ಸರಿಯಾದ ರೀತಿಯ ತಪಾಸಣೆಯನ್ನು ನಿಯಮಿತವಾಗಿ ಮಾಡುತ್ತಿದೆ. ಶಿವಮೊಗ್ಗದಲ್ಲಿನ ಲ್ಯಾಬ್ ಗೆ ಒತ್ತಡ ಹೆಚ್ಚಾಗಿರುವುದರಿಂದ ಉತ್ತರ ಕನ್ನಡ ಜಿಲ್ಲೆಯ…

ಶಿಕ್ಷಣ, ಸಮಾಜಸೇವೆಯಲ್ಲಿ ಶಾಮನೂರು ಶಿವಶಂಕರಪ್ಪ ಹೆಸರು ಅಜರಾಮರ:ದಿನೇಶ್ ಗುಂಡೂರಾವ್

ಚಿತ್ರದುರ್ಗ:ದೇಶದಲ್ಲಿಯೇ ಶಿಕ್ಷಣಕ್ಕೆ ದಾವಣಗೆರೆ ಹೆಸರುವಾಸಿಯಾಗಿದ್ದು ಶಾಮನೂರು ಶಿವಶಂಕರಪ್ಪ ಅವರಿಂದ ಎನ್ನುವುದು ನಿರ್ವಿವಾದದ ಸಂಗತಿ,ಶಿಕ್ಷಣ ಮತ್ತು ಸಮಾಜಸೇವೆಯಲ್ಲಿ ಅವರ ಹೆಸರು ಅಜರಾಮರ ಎಂದು ಆರೋಗ್ಯ ಸಚಿವ…