ಕೈ ಪಾಳಯದಲ್ಲಿ ಹೊಸ ಸೂತ್ರ: ಡಿ.ಕೆ. ಶಿವಕುಮಾರ್ಗೆ ಸಿಎಂ ಪಟ್ಟ ಸಿಕ್ಕರೆ ಸತೀಶ್ ಜಾರಕಿಹೊಳಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ?
ಬೆಂಗಳೂರು/ದೆಹಲಿ: ಕರ್ನಾಟಕ ಕಾಂಗ್ರೆಸ್ನಲ್ಲಿ ನಾಯಕತ್ವ ಬದಲಾವಣೆಯ ಭಾರಿ ಚರ್ಚೆಗಳ ನಡುವೆಯೇ, ಪಕ್ಷದ ಸಂಘಟನಾ ಜವಾಬ್ದಾರಿಯ ಕುರಿತು ಹೈಕಮಾಂಡ್ ಮಟ್ಟದಲ್ಲಿ ಮತ್ತೊಂದು ಮಹತ್ವದ ಆಂತರಿಕ ಸೂತ್ರ…
