Sat. Jun 6th, 2026

ಪುನರ್ ಪರಿಶೀಲನೆ

ಮಲೆಯಾಳಂ ಮಸೂದೆಯನ್ನು ಪುನರ್ ಪರಿಶೀಲನೆಗೆ ಒಡ್ಡಬೇಕು: ಕೇರಳ ಸಿಎಂಗೆ ಕರ್ನಾಟಕ ಸಿಎಂ ಪತ್ರ

ಬೆಂಗಳೂರು:ಕೇರಳ ಸರ್ಕಾರವು ಮಲೆಯಾಳಿ ಕಡ್ಡಾಯ ಭಾಷಾ ಕಾಯ್ದೆ ಜಾರಿಗೆ ಮುನ್ನ ಭಾಷಾ ಅಲ್ಪಸಂಖ್ಯಾತ ಸಮುದಾಯಗಳು, ಶಿಕ್ಷಣ ತಜ್ಞರು ಮತ್ತು ನೆರೆಯ ರಾಜ್ಯಗಳೊಂದಿಗೆ ಸಮಾಲೋಚನೆ ನಡೆಸಬೇಕು…