Sat. Jun 6th, 2026

ಪೋಸ್ಟರ್ ಅಂಟಿಸಿದ್ದೇನೆ:ಡಿಕೆ ಶಿವಕುಮಾರ್

ನಾನು ಬರೀ ಭಾಷಣ ಮಾಡಿಲ್ಲ, ಬಾವುಟವನ್ನೂ ಕಟ್ಟಿದ್ದೇನೆ,ಪೋಸ್ಟರ್ ಅಂಟಿಸಿದ್ದೇನೆ:ಡಿಕೆ ಶಿವಕುಮಾರ್

ಬೆಂಗಳೂರು:ನಾನು ಲೈಫ್ ಟೈಂ ಪಾರ್ಟಿ ವರ್ಕರ್,ಪಕ್ಷಕ್ಕೆ ಸಂಬಂಧಿಸಿದ ಎಲ್ಲ ಕೆಲಸವನ್ನೂ ಮಾಡಿದ್ದೇನೆ, ನಾನು ಬರೀ ವೇದಿಕೇಲಿ ಕೂತು ಭಾಷಣ ಮಾಡಿಲ್ಲ,ನಾಯಕತ್ವ ಕುರಿತು ಯಾವುದೇ ಚರ್ಚೆ…