ಬಿಡದಿಯ ‘ವಂಡರ್ಲಾ’ ರೆಸಾರ್ಟ್ನಲ್ಲಿ ಒಡಿಸ್ಸಾ ಶಾಸಕರ ವಾಸ್ತವ್ಯ: ‘ಕೈ’ ನಾಯಕರ ಕೋಟೆ ಕಾಯಲು ನಿಂತ ಡಿ.ಕೆ. ಶಿವಕುಮಾರ್!
ಬೆಂಗಳೂರು: ಒಡಿಸ್ಸಾದಲ್ಲಿ ನಡೆಯಲಿರುವ ರಾಜ್ಯಸಭೆ ಚುನಾವಣೆಯ ಕಾವು ಇದೀಗ ಸಿಲಿಕಾನ್ ಸಿಟಿ ಬೆಂಗಳೂರಿನತ್ತ ಹೊರಳಿದೆ. ಕುದುರೆ ವ್ಯಾಪಾರದ ಭೀತಿಯಿಂದಾಗಿ ಒಡಿಸ್ಸಾದ ಎಂಟು ಮಂದಿ ಕಾಂಗ್ರೆಸ್…
