Sat. Jun 6th, 2026

ಭಿಕ್ಷುಕರ ಕಲ್ಯಾಣದ ಹಣ

ಭಿಕ್ಷುಕರ ಕಲ್ಯಾಣದ ಹಣಕ್ಕೂ ಕಾಂಗ್ರೆಸ್ ಸರ್ಕಾರ ಕನ್ನ: ಆರ್. ಅಶೋಕ್ ಗಂಭೀರ ಆರೋಪ

ಬೆಂಗಳೂರು: ರಾಜ್ಯದ ಕಾಂಗ್ರೆಸ್ ಸರ್ಕಾರವು ಸಮಾಜದ ಅತ್ಯಂತ ಕಟ್ಟಕಡೆಯ ವ್ಯಕ್ತಿಗಳಾದ ಭಿಕ್ಷುಕರ ಪುನರ್ವಸತಿಗಾಗಿ ಮೀಸಲಿಟ್ಟ ‘ಭಿಕ್ಷುಕರ ಉಪಕರ’ವನ್ನು (Beggars Cess) ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು…