ಕಾಂಗ್ರೆಸ್ನಲ್ಲಿ ರಾಜ್ಯಸಭೆ ಟಿಕೆಟ್ ಫೈಟ್: ಖರ್ಗೆ ಆಪ್ತರು, ಸಿಎಂ-ಡಿಸಿಎಂ ಬಣದ ಪ್ರಮುಖ ಆಕಾಂಕ್ಷಿಗಳ ಪಟ್ಟಿ ಇಲ್ಲಿದೆ!
ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ವಿಧಾನಸಭೆ ಸಮರ ಮುಗಿದ ಬೆನ್ನಲ್ಲೇ ಈಗ ಸಂಸತ್ತಿನ ಮೇಲ್ಮನೆಯಾದ ರಾಜ್ಯಸಭೆ ಚುನಾವಣೆಯ ಕಾವು ಜೋರಾಗಿದೆ. ಕರ್ನಾಟಕದಿಂದ ತೆರವಾಗಲಿರುವ ನಾಲ್ಕು ರಾಜ್ಯಸಭೆ…
