ಡಿಕೆಶಿ ನೂತನ ಸಂಪುಟಕ್ಕೆ ಹೈಕಮಾಂಡ್ ಹೊಸ ಫಾರ್ಮುಲಾ: ವಯಸ್ಸಿನ ಆಧಾರದ ಸೂತ್ರಕ್ಕೆ ಒಲವು; ಯುವ ಶಾಸಕರಿಗೆ ಒಲಿಯಲಿದೆಯೇ ಮಂತ್ರಿ ಭಾಗ್ಯ?
ನವದೆಹಲಿ/ಬೆಂಗಳೂರು: ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಅಧಿಕಾರ ಸ್ವೀಕರಿಸಲು ಕ್ಷಣಗಣನೆ ಆರಂಭವಾಗಿರುವ ಬೆನ್ನಲ್ಲೇ, ದೆಹಲಿಯಲ್ಲಿ ಸಚಿವ ಸಂಪುಟ ರಚನೆಯ ಕಸರತ್ತು ಭೀಕರವಾಗಿ…
