ಯಾವುದಾದರೂ ವಿವಿಗೆ ಕನಕದಾಸರ ಹೆಸರಿಡಲಿ: ಸರ್ಕಾರಕ್ಕೆ ಸಿದ್ದರಾಮಾನಂದ ಶ್ರೀಗಳು ಒತ್ತಾಯ Nov 9, 2025 ಕನಕದಾಸರ ಸಂದೇಶ ನಮಗೆಲ್ಲಾ ದಾರಿದೀಪವಾಗಲಿ. ಕುರುಬರ ಸಂಸ್ಕೃತಿ ಉಳಿಸಲು ಅಕಾಡೆಮಿ ಮಾಡಬೇಕು.