Sat. Jun 6th, 2026

ಸದ್ಯದಲ್ಲೇ ಡಿಸಿಎಂ ನೇತೃತ್ವದಲ್ಲಿ ಸರ್ವಪಕ್ಷ ಸಭೆ

ಬೆಂಗಳೂರಿನ ಸೊಪ್ಪು ತರಕಾರಿಗಳಲ್ಲಿ ವಿಷದ ಅಂಶ: ಸದ್ಯದಲ್ಲೇ ಡಿಸಿಎಂ ನೇತೃತ್ವದಲ್ಲಿ ಸರ್ವಪಕ್ಷ ಸಭೆ

ಬೆಂಗಳೂರು: ರಾಜಧಾನಿಯ ಜನರಿಗೆ ಪೂರೈಕೆಯಾಗುತ್ತಿರುವ ತರಕಾರಿ, ಸೊಪ್ಪು ಮಾತ್ರವಲ್ಲದೆ ಹಾಲು ಮತ್ತು ಮೊಟ್ಟೆಗಳಲ್ಲೂ ಸೀಸ (Lead) ಸೇರಿದಂತೆ ಅಪಾಯಕಾರಿ ಲೋಹದ ಅಂಶಗಳು ಪತ್ತೆಯಾಗಿರುವುದು ವಿಧಾನಸಭೆಯಲ್ಲಿ…