‘ಕ್ರೇಜಿ ಸ್ಟಾರ್’ ಅರಮನೆಗೆ ‘ಡಿಸಿಎಂ’ ಎಂಟ್ರಿ: ಕನಸುಗಾರನ ಹೊಸ ನಿವಾಸದಲ್ಲಿ ಕನಕಪುರದ ದೊರೆ!
ಬೆಂಗಳೂರು: ಸ್ಯಾಂಡಲ್ವುಡ್ನ ‘ಈಶ್ವರ’ ಮತ್ತು ರಾಜಕೀಯದ ‘ಮಹಾಬಲ’ ಒಂದೇ ಫ್ರೇಮ್ನಲ್ಲಿ ಕಾಣಿಸಿಕೊಂಡರೆ ಹೇಗಿರುತ್ತೆ? ಅಂತಹದೊಂದು ಹೈ-ವೋಲ್ಟೇಜ್ ದೃಶ್ಯಕ್ಕೆ ಶನಿವಾರ ಸಂಜೆ ಸಾಕ್ಷಿಯಾಯಿತು ಬೆಂಗಳೂರಿನ ಹೊಸಕೆರೆಹಳ್ಳಿ.…
