ರಾಜ್ಯದ ಮಕ್ಕಳು ಎನ್ ಇಪಿ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ: ಸರ್ಕಾರದ ನಿಲುವಿಗೆ ಬೊಮ್ಮಾಯಿ ಅಸಮಧಾನ
ಹಾವೇರಿ(ಹಾನಗಲ್):ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಶಿಕ್ಷಣದ ಗುಣಮಟ್ಟ ಹೆಚ್ಚಾಗುತ್ತದೆ ಆ ದೂರದೃಷ್ಟಿಯಿಂದಾಗಿಯೇ ದೇಶದಲ್ಲಿ ಎನ್ಇಪಿ ಜಾರಿಗೆ ತರಲಾಗಿದೆ ಆದರೆ ಕರ್ನಾಟಕದ ಮಕ್ಕಳು ಮಾತ್ರ ಇದರಿಂದ ವಂಚಿತರಾಗಬೇಕಾಗಿದೆ…
