ಬೆಂಗಳೂರು ವಿವಿ ಪದವಿ ಅನುತ್ತೀರ್ಣ ವಿದ್ಯಾರ್ಥಿಗಳಿಗೆ ಸುವರ್ಣಾವಕಾಶ: ‘ಒನ್ ಟೈಮ್ ಮೆಜರ್’ ಪರೀಕ್ಷಾ ಅವಕಾಶ ಕಲ್ಪಿಸಿದ ವಿವಿ!
ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ 2004 ರಿಂದ 2020ರ ವರೆಗಿನ ಬ್ಯಾಚ್ಗಳಲ್ಲಿ ಪದವಿ ಪರೀಕ್ಷೆ ಮುಗಿಸಲಾಗದೆ ಅನುತ್ತೀರ್ಣರಾಗಿರುವ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ವಿವಿಯು ಕೊನೆಯ…
