ನಮ್ಮದು ಸಮಾಜವನ್ನು ಬೆಸೆಯುವ ರಾಜಕಾರಣ, ಬಿಜೆಪಿಯದ್ದು ಜನರನ್ನು ವಿಭಜಿಸುವ ರಾಜಕಾರಣ: ಸಿದ್ದರಾಮಯ್ಯ ವಾಗ್ದಾಳಿ
ಚಿಕ್ಕಬಳ್ಳಾಪುರ:ನಮ್ಮದು ಸರ್ವ ಧರ್ಮ, ಸರ್ವ ಜಾತಿಯವರನ್ನೂ ಒಳಗೊಳ್ಳುವ ಸರ್ಕಾರವಾಗಿದ್ದು, ನಾವು ಜನರನ್ನು ಮತ್ತು ಸಮಾಜವನ್ನು ಬೆಸೆಯುವ ಮೂಲಕ ಅಭಿವೃದ್ಧಿ ರಾಜಕಾರಣ ಮಾಡುತ್ತಿದ್ದೇವೆ,ಆದರೆ ಬಿಜೆಪಿ ಸುಳ್ಳು…
