ಸಧ್ಯದಲ್ಲೇ ಡಿಜಿಟಲ್ ಇ– ಸ್ಟ್ಯಾಂಪ್ ಕಡ್ಡಾಯ ಆದೇಶ: ಕೃಷ್ಣಬೈರೇಗೌಡ
ಬೆಂಗಳೂರು:ಡಿಜಿಟಲ್ ಇ– ಸ್ಟ್ಯಾಂಪ್ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಲಾಗಿದ್ದು ಸಧ್ಯದಲ್ಲೇ ಇ-ಸ್ಟ್ಯಾಂಪ್ ಬದಲು ಡಿಜಿಟಲ್ ಇ– ಸ್ಟ್ಯಾಂಪ್ ವ್ಯವಸ್ಥೆಯನ್ನು ಕಡ್ಡಾಯಗೊಳಿಸಲಾಗುತ್ತದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ…
