ಸ್ಯಾಂಡಲ್ವುಡ್ ‘ಸಿಂಡ್ರೆಲಾ’ ಕಮ್ಬ್ಯಾಕ್ ಯಾವಾಗ? ವೈಬ್ ಮೂಲಕ ಸುಳಿವು ನೀಡಿದ್ರಾ ರಾಧಿಕಾ ಪಂಡಿತ್!
ಬೆಂಗಳೂರು: ಚಿತ್ರರಂಗದಿಂದ ದೂರವಿದ್ದರೂ ಸದಾ ಸುದ್ದಿಯಲ್ಲಿರುವ ಸ್ಯಾಂಡಲ್ವುಡ್ನ ಪ್ರೀತಿಯ ‘ಸಿಂಡ್ರೆಲಾ’ ರಾಧಿಕಾ ಪಂಡಿತ್, ಇದೀಗ ತಮ್ಮ ಹೊಸ ಇನ್ಸ್ಟಾಗ್ರಾಮ್ ಪೋಸ್ಟ್ ಮೂಲಕ ಅಭಿಮಾನಿಗಳಲ್ಲಿ ಕುತೂಹಲ…
