ದಾವಣಗೆರೆ ‘ಕೈ’ ಕೋಟೆಯಲ್ಲಿ ಡಿಕೆಶಿ ಗುಪ್ತಗಾಮಿನಿ ಚರ್ಚೆ: ಸಾಧಿಕ್ ಪೈಲ್ವಾನ್-ಮಲ್ಲಿಕಾರ್ಜುನ ನಿವಾಸದಲ್ಲಿ ಹೆಣೆದ ರಣತಂತ್ರವೇನು?
ದಾವಣಗೆರೆ: ಜಿಲ್ಲೆಯ ರಾಜಕಾರಣದಲ್ಲಿ ಸಂಚಲನ ಮೂಡಿಸಿರುವ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ದಾವಣಗೆರೆ ಭೇಟಿ, ಉಪ ಚುನಾವಣೆಗೆ ಕಾಂಗ್ರೆಸ್ ಪಡೆಯನ್ನು…
