Fri. Apr 4th, 2025

ತೆಲುಗು‌ ನಟಿ ಹೇಮಾ ಬಂಧನ

Share this with Friends

ಬೆಂಗಳೂರು, ಜೂ.3: ಬೆಂಗಳೂರಿನಲ್ಲಿ ನಡೆದ ರೇವ್ ಪಾರ್ಟಿಯಲ್ಲಿ ಡ್ರಗ್ಸ್ ಸೇವನೆ ಆರೋಪದ ಮೇಲೆ ತೆಲುಗು ನಟಿ ಹೇಮಾರನ್ನು ಸೆಂಟ್ರಲ್ ಕ್ರೈಂ ಬ್ರಾಂಚ್ ಬಂಧಿಸಿದೆ.

ಹೇಮಾ ಆರಂಭದಲ್ಲಿ ಪಾರ್ಟಿಯಲ್ಲಿ ತನ್ನ ಉಪಸ್ಥಿತಿಯ ಬಗ್ಗೆ ಪೊಲೀಸರನ್ನು ದಾರಿ ತಪ್ಪಿಸಿದ್ದಲ್ಲದೆ ಹೈ ಡ್ರಾಮಾನೇ ನಡೆದಿತ್ತು.

ಡ್ರಗ್ ಸೇವನೆಗೆ ಧನಾತ್ಮಕ ಪರೀಕ್ಷೆ ನಡೆಸಿದ ನಂತರ ನಟಿಗೆ ನೋಟಿಸ್ ನೀಡಲಾಗಿತ್ತು.

ಸೆಂಟ್ರಲ್ ಕ್ರೈಂ ಬ್ರಾಂಚ್ ಮಾದಕ ದ್ರವ್ಯ ವಿರೋಧಿ ವಿಭಾಗದ ಮುಂದೆ ಹಾಜರಾಗುವಂತೆ ಆಕೆಗೆ ಸಮನ್ಸ್ ನೀಡಲಾಗಿತ್ತು.

ಆದರೂ ಹಾಜರಾಗಿರಲಿಲ್ಲ,ಕಡೆಗೆ ಇಂದು ಆಕೆಯನ್ನು ಸಿಸಿಬಿ ಪೊಲೀಸರು ಬಂಧಿಸಿದರು.


Share this with Friends

Related Post