Fri. Apr 4th, 2025

ಶತಾಯು ಅಜ್ಜಿಯಿಂದ ಮತದಾನ

Share this with Friends

ಅಥಣಿ : ತಾಲೂಕಿನ ಸಂಬರಗಿ ಗ್ರಾಮದಲ್ಲಿ ಶಾತಾಯು ಅಜ್ಜಿಸಾವುಭಾಯಿ ವಾಯಪಳೆ (101) ಇವರು ಕುಟುಂಬ ಸಮೇತ ಬಂದು ಮತದಾನ ಮಾಡಿದರು.

ಮನೆ ಮನೆಗೂ ಮಾತದಾನ ಅಭಿಯಾನವನ್ನ ನಿರಾಕರಿಸಿದ ಅಜ್ಜಿ ಚುನಾವಣೆ ದಿನ ನಾನು ಕುಟುಂಬ ಸಮೇತ ಸ್ವತಃ ವಿಲ್ ಚೇರ್ ಮೂಲಕ ಮತಗಟ್ಟೆ ವರೆಗೂ ಸಾಗಿ ಯಾರ ಸಹಾಯ ವಿಲ್ಲದೆ ತಮ್ಮ ಸ್ವ ಇಚ್ಛೆಯಂತೆ ಮತ ಚಲಾಯಿಸಿದರು. ಈ‌‌ ಅಜ್ಜಿಯ ಉತ್ಸಾಹ‌ ಗ್ರಾಮಸ್ಥರು ಆದರದಿಂದ ಗೌರವಿಸಿದರು.


Share this with Friends

Related Post