Wed. Jul 22nd, 2026

Bengaluru

ಪಾಕಿಸ್ತಾನ್ ಜಿಂದಾಬಾದ್ ಘೋಷಣೆ : ತನಿಖೆಗೆ 3 ವಿಶೇಷ ತಂಡ-ಪರಮೇಶ್ವರ್

ಬೆಂಗಳೂರು,ಫೆ.28: ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ ಆರೋಪ ಕುರಿತುತನಿಖೆಗೆ ಮೂರು ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ಗೃಹ ಸಚಿವ ಪರಮೇಶ್ವರ್ ತಿಳಿಸಿದ್ದಾರೆ. ರಾಜ್ಯಸಭೆ ಚುನಾವಣೆಯ…

49‌ ರೂಗೆ 48 ಮೊಟ್ಟೆ: ಆನ್ಲೈನ್ ಆಫರ್ ನಂಬಿ 48 ಸಾವಿರಕ್ಕೆ ಪಂಗನಾಮ ಹಾಕಿಸಿಕೊಂಡ ಮಹಿಳೆ

ಬೆಂಗಳೂರು,ಫೆ.27: ಇತ್ತೀಚೆಗಂತೂ ಮೋಸ ಹೋಗೋದು‌ ಸರ್ವೇ‌ ಸಾಮಾನ್ಯ ಎಂಬಂತಾಗಿಬಿಟ್ಟಿದೆ. ಜನ ಎಚ್ಚೆತ್ತುಕೊಳ್ಳುವ ತನಕ‌ ಇದು ಹೀಗೇ ಮುಂದುವರಿಯುತ್ತದೆ.ಅದರಲ್ಲೂ ಆನ್ ಲೈನ್ ಶಾಪಿಂಗ್ ಮಾಡಿ ಇಟ್ಟಿಗೆ,ಕಲ್ಲು…

ಸರ್ಕಾರ ಹಮ್ಮಿಕೊಂಡಿದ್ದ‌ ಸಂವಿಧಾನ ಸಮಾವೇಶ:ಅಶೋಕ್ ಟೀಕೆ

ಬೆಂಗಳೂರು, ಫೆ.27: ರಾಜ್ಯ ಸರ್ಕಾರ ಹಮ್ಮಿಕೊಂಡಿದ್ದ‌ ಸಂವಿಧಾನ ಸಮಾವೇಶ ಕುರಿತು ಪ್ರತಿಪಕ್ಷದ ನಾಯಕ‌ ಆರ್.ಅಶೋಕ್ ಟೀಕಿಸಿದ್ದಾರೆ. ಸಂವಿಧಾನ ಸಮಾವೇಶದ ಹೆಸರಿನಲ್ಲಿ ವಿಕೃತ ಮನಸ್ಕರಿಗೆ ಸರ್ಕಾರಿ…

ದೋಷಪೂರಿತ ನಂಬ‌ರ್ ಪ್ಲೇಟ್: ಸವಾರ ಅಂದರ್

ಬೆಂಗಳೂರು,ಫೆ.27: ನಂಬರ್‌ ಪ್ಲೇಟ್‌ ತೆಗೆದಿಟ್ಟೋ ಅಥವಾ ದೋಷಪೂರಿತ ನಂಬರ್‌ ಪ್ಲೇಟ್ ಹೊಂದಿರುವವರಿಗೆ ತಕ್ಕ ಶಾಸ್ತಿ ಮಾಡಲು ಪೊಲೀಸ್ ಇಲಾಖೆ ಮುಂದಾಗಿದೆ. ಅದರಂತೆ ದ್ವಿಚಕ್ರ ವಾಹನಕ್ಕೆ…

ಮಲ್ಲೇಶ್ವರ ರೈಲ್ವೆ ನಿಲ್ದಾಣದ ಆಧುನೀಕರಣ ಕಾಮಗಾರಿಗೆ‌ ಶಂಕುಸ್ಥಾಪನೆ

ಮಲ್ಲೇಶ್ವರ ರೈಲ್ವೆ ನಿಲ್ದಾಣದ ಆಧುನೀಕರಣ ಅಭಿವೃದ್ಧಿ ಕಾಮಗಾರಿ ಶಂಕುಸ್ಥಾಪನೆಯನ್ನು ವಿಡಿಯೊ ಕಾನ್ಫರೆನ್ಸ್ ಮೂಲಕ ಮಾಜಿ ಸಿಎಂ ಡಿ.ವಿ.ಸದಾನಂದಗೌಡ,ನಟ ಜಗ್ಗೇಶ್ ವೀಕ್ಷಿಸಿದರು

ಬೆಂಗಳೂರಿನಲ್ಲಿ ಬೃಹತ್ ಉದ್ಯೋಗ ಮೇಳ

ಬೆಂಗಳೂರಿನ ಅರಮನೆ ಮೈದಾನದಲ್ಲಿ ಏರ್ಪಡಿಸಿದ್ದ ಬೃಹತ್ ಉದ್ಯೋಗ ಮೇಳ ಉದ್ಘಾಟನೆಯಲ್ಲಿ ಸಿಎಂ ಸಿದ್ದರಾಮಯ್ಯ ಸಚಿವರಾದ ಶರಣಪ್ರಕಾಶ್ ಪಾಟೀಲ್ ಪ್ರಿಯಾಂಕ ಖರ್ಗೆ ಮತ್ತಿತರರು ಪಾಲ್ಗೊಂಡಿದ್ದರು

ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ಕೀರ್ತಿ ತಂದಿದ್ದಾರೆ-ನಟಿ ಭಾವನಾ

ಸ್ಪಂದನ ಕ್ರೀಡಾ ಮತ್ತು ಸಾಂಸ್ಕೃತಿಕ ವೇದಿಕೆ ಹಮ್ಮಿಕೊಂಡಿದ್ದ ಬ್ಯಾಡ್ಮಿಂಟನ್ ಪಂದ್ಯಾವಳಿ ಸ್ಪಂದನ ಕಪ್-2024 ಅನ್ನು ನಟಿ ಭಾವನಾ ಉದ್ಘಾಟಿಸಿದರು, ವೇದಿಕೆಯ ಸಂಸ್ಥಾಪಕ ಎಂ.ಶಿವರಾಜು ಮತ್ತಿತರರು…