Sat. Jun 13th, 2026

Districts

ಸರ್ಕಾರಿ ಭೂಮಿ ಒತ್ತುವರಿ ಮಾಡಿದ್ದವರಿಗೆ ಶಾಕ್ ನೀಡಿದ ತಹಸೀಲ್ದಾರ್

ಮೈಸೂರು ತಾಲೂಕು ಕಸಬಾ ಹೋಬಳಿ ಮಂಡಕಳ್ಳಿ ಗ್ರಾಮದ ಸರ್ವೆ ನಂಬರ್ 250 ರ ಸರ್ಕಾರಿ ಬಂಜರು ಜಾಗದಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಕಾಂಪೌಂಡ್ ತೆರವುಗೊಳಿಸಲಾಯಿತು

ಕೃಷಿಕರಿಗೆ ಹೆಣ್ಣು ಕೊಡಲು ನಿರಾಕರಿಸುವ ಮನೋಭಾವ ಬದಲಾಗಲಿ:ಬಸವಯೋಗಿ ಪ್ರಭು

ಮೈಸೂರಿನ ಜಯಪುರ ಹೋಬಳಿ ದಾರಿಪುರದ ಗುರು ಕೆರೂರುಸ್ವಾಮಿ ಗದ್ದುಗೆ ಆವರಣದಲ್ಲಿ ಲಿಂಗಾಯತ ಧರ್ಮ ಜಾಗೃತಿ ಲಿಂಗದೀಕ್ಷೆ ಶಿವಯೋಗವನ್ನು ಬಸವಯೋಗಿ ಪ್ರಭು ನೆರವೇರಿಸಿದರು

ಶರಣ ವಿ.ಸಿದ್ದರಾಮಣ್ಣ ನವರಿಗೆ ಬಸವಯೋಗಿಪ್ರಭುಗಳ ಶರಣಾಂಜಲಿ

ದಾವಣಗೆರೆ,ಆ.13: ಲಿಂಗೈಕ್ಯರಾದ ಶರಣ ವಿ.ಸಿದ್ದರಾಮಣ್ಣ ನವರಿಗೆ ನರಸಿಂಹರಾಜಪುರ ಬಸವಕೇಂದ್ರದ ಬಸವಯೋಗಿಪ್ರಭುಗಳು ಶರಣಾಂಜಲಿಗಳನ್ನು ಸಲ್ಲಿಸಿದ್ದಾರೆ. ವಿ.ಸಿದ್ದರಾಮಣ್ಣನವರು ವಿಶ್ವಗುರು ಬಸವಣ್ಣನವರ ತತ್ವಗಳನ್ನು ಮನೆ ಮತ್ತು ಮನಗಳಿಗೆ ಬಿತ್ತಿದ…

ಅಶ್ಲೀಲ ಮೆಸೇಜ್ ಕಳುಹಿಸಿ ಶಿಕ್ಷಕಿಗೆ ಕಿರುಕುಳ: ಶಿಕ್ಷಕನಿಗೆ ಧರ್ಮದೇಟು

ರಾಯಚೂರು,ಆ.13: ಮಕ್ಕಳನ್ನು ತಿದ್ದಿ ಬುದ್ದಿ ಹೇಳಬೇಕಾದ ಶಿಕ್ಷಕನೇ ತಪ್ಪು ಮಾಡಿ ಜನರಿಂದ‌ ಒದೆ ತಿಂದ ಪ್ರಸಂಗ ರಾಯಚೂರಿನಲ್ಲಿ ನಡೆದಿದೆ. ಅತಿಥಿ ಶಿಕ್ಷಕಿಗೆ ಮುಖ್ಯ ಶಿಕ್ಷಕ…

ಬಾಂಗ್ಲಾದಲ್ಲಿ ಹಿಂದೂಗಳ ರಕ್ಷಣೆಗೆ ಹೇಮಾನಂದೀಶ್ ಆಗ್ರಹ

ಮೈಸೂರು, ಆ.13: ಬಾಂಗ್ಲಾದೇಶದಲ್ಲಿ ಹಿಂದೂಗಳನ್ನು ಗುರಿಯಾಗಿಸಿ ದೌರ್ಜನ್ಯ ಹಾಗೂ ದಾಳಿ ನಡೆಯುತ್ತಿದೆ,ಅಲ್ಲಿನ ಹಂಗಾಮಿ ಸರಕಾರ ಸೂಕ್ತ ರಕ್ಷಣೆ ನೀಡಬೇಕು ಎಂದು ಮೈಸೂರು ನಗರ ಬಿಜೆಪಿ…

ಆಡಂಬರದ ವಿವಾಹ ಮಾಡಿ ಸಾಲದ ಸುಳಿಯಲ್ಲಿ ಸಿಲುಕದೆ ಸರಳ ಮದುವೆ ಮಾಡಿ

ಮೈಸೂರು ತಾಲ್ಲೂಕು, ಜಯಪುರ ಹೋಬಳಿ,ಮಂಡನಹಳ್ಳಿಯ ಮಹದೇಶ್ವರ ದೇವಸ್ಥಾನದಲ್ಲಿ ಬಸವ ಭಾರತ ಪ್ರತಿಷ್ಠಾನ ಲಿಂಗಾಯತ ಧರ್ಮ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿತ್ತು

ದಸರಾ ವಸ್ತುಪ್ರದರ್ಶನದಲ್ಲಿ ವರ್ಷವಿಡೀಸಾಂಸ್ಕೃತಿಕ ಚಟುವಟಿಕೆ ಇರಲಿ:ರಘುರಾಂ

ಮೈಸೂರು ದಸರಾ ವಸ್ತು ಪ್ರದರ್ಶನ ಆವರಣದಲ್ಲಿರುವ ಕರ್ನಾಟಕ 50ರ ಸಂಭ್ರಮ ಸಾಂಸ್ಕೃತಿಕ ವೇದಿಕೆಯಲ್ಲಿ ದಾಸವಾಣಿ ಸಂಗೀತ ಕಾರ್ಯಕ್ರಮಕ್ಕೆ ರಘುರಾಂ ವಾಜಪೇಯಿ ಚಾಲನೆ ನೀಡಿದರು