Mon. Dec 23rd, 2024

ಶ್ರೀ ವಿದ್ಯಾಪ್ರಿಯತೀರ್ಥರಿಂದ ನಾಳೆಯಿಂದ ಪ್ರವಚನ ಕಾರ್ಯಕ್ರಮ

Share this with Friends

ಮೈಸೂರು, ಜೂ.28: ಶ್ರೀಕೃಷ್ಣ ಟ್ರಸ್ಟ್ ಹಾಗೂ ಶ್ರೀಕೃಷ್ಣ ಮಿತ್ರಮಂಡಳಿಯ ವತಿಯಿಂದ,ಮೈಸೂರಿನ ಶ್ರೀಕೃಷ್ಣಧಾಮದಲ್ಲಿ ನಾಳೆಯಿಂದ ಜುಲೈ 5‌ ರವರೆಗೆ ಪ್ರವಚನ ಹಮ್ಮಿಕೊಳ್ಳಲಾಗಿದೆ.

ಪ್ರತಿದಿನ ಸಂಜೆ 6 ರಿಂದ 7.30 ರವರೆಗೆ ಶ್ರೀ ಅದಮಾರು ಪೀಠಾಧೀಶರಾದ ಪೂಜ್ಯ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದಂಗಳವರಿಂದ ಶ್ರೀಮದ್ ವಾದಿರಾಜ ವಿರಚಿತ ರುಕ್ಕಿಣೀಶ ವಿಜಯ ಎಂಬ ವಿಷಯದ ಬಗ್ಗೆ ಪ್ರವಚನ ನಡೆಯಲಿದೆ.

ಆಸ್ತಿಕ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಭಗವಂತನ ಕೃಪೆಗೆ ಪಾತ್ರರಾಗಬೇಕೆಂದು
ಶ್ರೀ ಕೃಷ್ಣ ಟ್ರಸ್ಟ್ ಉಪಾಧ್ಯಕ್ಷ ರವಿಶಾಸ್ತ್ರಿ ವಿನಂತಿಸಿದ್ದಾರೆ


Share this with Friends

Related Post