Wed. Jul 22nd, 2026

ಅನುಮತಿ ‌ಇಲ್ಲದೆ ನಡೆಯುತ್ತಿದ್ದ ಕ್ಲಬ್ ಗಳಿಗೆ ಬೀಗ ಜಡಿದ ಪೊಲೀಸರು

Share this with Friends

ಮೈಸೂರು,ಜೂ.28: ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನಲ್ಲಿ ಅನುಮತಿ ಇಲ್ಲದೆ ನಡೆಯುತ್ತಿದ್ದ ಕ್ಲಬ್‌ಗಳ ಮೇಲೆ ಪೊಲೀಸರು ದಿಢೀರ್ ದಾಳಿ ನಡೆಸಿದರ

ಬೈಲುಕುಪ್ಪೆ ಸಬ್ ಇನ್ಸಪೆಕ್ಟರ್ ಅಜಯ್ ಕುಮಾತ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು,ಈ ವೇಳೆ ಹಲವು ಕ್ಲಬ್‌ಗಳಿಗೆ ಬೀಗ ಜಡಿದು ಬಂದ್ ಮಾಡಿಸಿದರು,

ಬೈಲಕುಪ್ಪೆ ಕೊಪ್ಪ ಗ್ರಾಮದಲ್ಲಿ ಅಕ್ರಮವಾಗಿ ತಲೆ ಎತ್ತಿದ್ದ ಇಸ್ಪೀಟ್ ಕ್ಲಬ್‌ಗಳಿಗೆ ಬ್ರೇಕ್ ಹಾಕಿದ್ದು,ಮತ್ತೆ ಇಸ್ಪೀಟ್ ಆಡಿಸಿದರೆ ಕಠಿಣ ಕ್ರಮ ವಹಿಸುವುದಾಗಿ ಅಜಯ್ ಎಚ್ಚರಿಕೆ ನೀಡಿ ಬಂದಿದ್ದಾರೆ.


Share this with Friends

Related Post