Mon. Dec 23rd, 2024

ರ್‍ಯಾಂಕ್ ವಿಜೇತರನ್ನು ಸನ್ಮಾನಿಸಿದಮೈಸೂರು ಲಯನ್ಸ್ ಅಂಬಾಸಿಡರ್ಸ್

Share this with Friends

ಮೈಸೂರು,ಏ.30: ಮೈಸೂರು ಲಯನ್ಸ್ ಅಂಬಾಸಿಡರ್ಸ್ ಸಂಸ್ಥೆಯು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಈ ಬಾರಿಯ ದ್ವಿತೀಯ ಪಿ ಯು ಪರೀಕ್ಷೆಯಲ್ಲಿ ರಾಜ್ಯಕ್ಕೆ ೨ನೇ ರ್‍ಯಾಂಕ್ ಪಡೆದ ಉರ್ವಿಶ್ ಪ್ರಶಾಂತ್ ಮತ್ತು 5 ನೇ ರ್‍ಯಾಂಕ್ ಪಡೆದ ಶ್ರೇಯಾ ಗಣೇಶ್ ಅಯ್ಯರ್ ರವರನ್ನು ಗೌರವಿಸಲಾಯಿತು.

ಮೈಸೂರು ಲಯನ್ಸ್ ಅಂಬಾಸಿಡರ್ಸ್ ಸಂಸ್ಥೆಯು ವಿಶ್ವ ಭೂಮಿ ದಿನ ಮತ್ತು ವಿಶ್ವ ಪುಸ್ತಕ ದಿನವನ್ನು ವಿಶೇಷವಾಗಿ ಆಚರಿಸಿತು.

ಕಾರ್ಯಕ್ಮದಲ್ಲಿ ಡಾ.ಎಮ್ .ಪಿ. ವರ್ಷ ಅವರು ವಿಶೇಷ ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ಲಯನ್ ಹೆಚ್ .ಸಿ. ಕಾಂತರಾಜು, ಕಾರ್ಯದರ್ಶಿ ಲಯನ್ ಸಿ.ಆರ್ .ದಿನೇಶ್, ಖಜಾಂಚಿ ಕೆ. ಟಿ ವಿಷ್ಣು ಉಪಸ್ಥಿತರಿದ್ದರು.


Share this with Friends

Related Post