ಗ್ಯಾರಂಟಿ ಹೆಸರಲ್ಲಿ ಬಡವರ ಹೊಟ್ಟೆಗೆ ಬರೆ; 12 ಬಗೆಯ ಪಿಂಚಣಿ, ಕೋಟ್ಯಂತರ ರೂ. ಅನುದಾನ ಬಾಕಿ: ಸರ್ಕಾರದ ವಿರುದ್ಧ ಆರ್. ಅಶೋಕ್ ಚಾರ್ಜ್‌ಶೀಟ್!
ಬೆಂಗಳೂರು: “ರಾಜ್ಯದಲ್ಲಿ ಅನಾಥರು, ವೃದ್ಧರು, ವಿಧವೆಯರು ಹಾಗೂ ಲಿಂಗತ್ವ ಅಲ್ಪಸಂಖ್ಯಾತರು ಸೇರಿದಂತೆ ಒಟ್ಟು 81.88 ಲಕ್ಷ ಅಸಹಾಯಕ ಫಲಾನುಭವಿಗಳಿಗೆ ನೀಡಬೇಕಾದ ಮಾಸಿಕ ಪಿಂಚಣಿಯನ್ನು ಕಳೆದ…
