Sat. Jun 6th, 2026

ಮಂಗನಕಾಯಿಲೆ

ಸಧ್ಯಕ್ಕೆ ಮುನ್ನೆಚ್ಚರಿಕೆಯೊಂದೇ ಮಂಗನಕಾಯಿಲೆಗೆ ಇರುವ ಪರಿಹಾರ:ದಿನೇಶ್ ಗುಂಡೂರಾವ್

ಶಿವಮೊಗ್ಗ: ಮಂಗನಕಾಯಿಲೆ (ಕ್ಯಾಸನೂರು ಅರಣ್ಯ ಕಾಯಿಲೆ)ಗೆ ತಜ್ಞರು ಅಧಿಕೃತವಾಗಿ ಔಷಧಿಯನ್ನು ದೃಢೀಕರಿಸಿದ ಕೂಡಲೇ ಅದನ್ನು ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಲು ಸರ್ಕಾರ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಿದೆ.…