ಬೆಂಗಳೂರು ಕ್ಲೈಮೇಟ್ ಸಮಿಟ್ ಆಲ್ಟರ್ನೇಟಿವ್’26 ಲಾಂಛನ ಅನಾವರಣ: ಸುಸ್ಥಿರ ಬೆಂಗಳೂರಿಗಾಗಿ ಡಿಸಿಎಂ ಕರೆ
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರನ್ನು ಹವಾಮಾನ ಬದಲಾವಣೆಯ ಸವಾಲುಗಳಿಂದ ಮುಕ್ತಗೊಳಿಸಿ, ಸುಸ್ಥಿರ ನಗರವನ್ನಾಗಿ ರೂಪಿಸುವ ನಿಟ್ಟಿನಲ್ಲಿ ‘ಬೆಂಗಳೂರು ಕ್ಲೈಮೇಟ್ ಸಮಿಟ್ ಆಲ್ಟರ್ನೇಟಿವ್’26’ ರ ಲಾಂಛನ…
