ಎಂ.ಎಂ. ಹಿಲ್ಸ್ ಅರಣ್ಯ ವಿಭಾಗದಲ್ಲಿ ಸಮಗ್ರ ಕಮಾಂಡ್ ಸೆಂಟರ್ ಆರಂಭ:ಕಾಡಿನಂಚಿನ ಗ್ರಾಮಗಳಿಗೆ ಸಿಗಲಿದೆ ಅಲರ್ಟ್ ಮೆಸೇಜ್
ಕೊಳ್ಳೆಗಾಲ: ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿರುವ ಮಾನವ-ವನ್ಯಜೀವಿ ಘರ್ಷಣೆ,ವನ್ಯಜೀವಿಗಳು ನಾಡಿನತ್ತ ಬರುತ್ತಿರುವ ಪ್ರಕರಣಗಳ ನಿಯಂತ್ರಣಕ್ಕಾಗಿ ಸಮಗ್ರ ಕಮಾಂಡ್ ಸೆಂಟರ್ ಸ್ಥಾಪನೆ ಮಾಡಿದ್ದು,ವನ್ಯಜೀವಿಗಳ ಚಲನ ಕುರಿತು ತಕ್ಷಣ…
