ಮೇ 25ರಿಂದ ‘ಸಿಇಟಿ ಸೀಟು ಹಂಚಿಕೆ ಮಂಥನ’: ಕೆಇಎ ವೆಬ್ಸೈಟ್ನಲ್ಲಿ ಸ್ಲಾಟ್ ಬುಕಿಂಗ್ ಕಡ್ಡಾಯ, ಸಂಪೂರ್ಣ ವಿವರ ಇಲ್ಲಿದೆ!
ಬೆಂಗಳೂರು: ಸಿಇಟಿ (CET) ಕೌನ್ಸೆಲಿಂಗ್ ಪ್ರಕ್ರಿಯೆ ಕುರಿತು ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಜಾಗೃತಿ ಮೂಡಿಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಮಹತ್ವದ ಹೆಜ್ಜೆ ಇಟ್ಟಿದೆ.…
