Sat. Jun 6th, 2026

ಸಂತ್ರಸ್ತರಿಗೆ

ಆಲಿಕಲ್ಲು ಮಳೆ: ಸಂತ್ರಸ್ತರಿಗೆ ಸಚಿವ ಸಂತೋಷ್ ಲಾಡ್‌ ಆಸರೆ, ಉಚಿತ ಹೆಂಚು ವಿತರಣೆ

ಕಲಘಟಗಿ: ತಾಲೂಕಿನಾದ್ಯಂತ ಇತ್ತೀಚೆಗೆ ಸುರಿದ ಭಾರಿ ಆಲಿಕಲ್ಲು ಮಳೆಯಿಂದ ಹಾನಿಗೊಳಗಾದ ಮನೆಗಳ ದುಸ್ತಿಗೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಅವರು ಮಾನವೀಯತೆ ಮೆರೆದಿದ್ದಾರೆ.…