Thu. Jul 30th, 2026

ಹೈದರಾಬಾದ್ ಯುವಕನ ರಕ್ಷಣೆ

ಸೆಲ್ಫಿ ಹುಚ್ಚಿಗೆ ಜಲಪಾತದ ಸುಳಿಗೆ ಸಿಲುಕಿದ ಯುವಕ; ಚೂಡಿದಾರ್ ದುಪಟ್ಟಾಗಳಿಂದ ಪ್ರಾಣ ಉಳಿಸಿದ ಪ್ರವಾಸಿಗರು!

ಪುಣೆ: ಸಾಮಾಜಿಕ ಜಾಲತಾಣಗಳಲ್ಲಿ ವಿಶಿಷ್ಟವಾದ ಫೋಟೋ ಹಾಗೂ ರೀಲ್ಸ್ ಪೋಸ್ಟ್ ಮಾಡುವ ಹಪಾಹಪಿಗೆ ಬಿದ್ದು ಪ್ರವಾಸಿಗರು ತಮ್ಮ ಪ್ರಾಣವನ್ನೇ ಪಣಕ್ಕಿಡುತ್ತಿರುವ ಆತಂಕಕಾರಿ ಘಟನೆಗಳು ಮುಂದುವರಿದಿವೆ.…