Wed. Dec 25th, 2024

ವಿಕಲ ಚೇತನರಿಗೆ ವಾಕಿಂಗ್ ಸ್ಟಿಕ್

Share this with Friends

ಮೈಸೂರು, ಮಾ.12: ಜೆಡಿಎಸ್ ಹಾಗೂ
ಎಚ್ ಡಿ ಕುಮಾರಸ್ವಾಮಿ ಅಭಿಮಾನಿ ಬಳಗದ ವತಿಯಿಂದ ವಿಕಲಚೇತನರೊಬ್ಬರಿಗೆ ವಾಕಿಂಗ್ ಸ್ಟಿಕ್ ಕೊಡಲಾಯಿತು.

ಕೆಆ‌ರ್ ಮಿಲ್‌ ಕಾಲೋನಿಯಲ್ಲಿ ನಿವಾಸಿ ಖಾದ‌ರ್ ಅವರು ವಿಕಲ
ಚೇತನರಾಗಿದ್ದು,ಅಂಗವಿಕಲ ಚೇತನರ ಆಫೀಸಿನಲ್ಲಿ ಸ್ಟಿಕ್ ಕೊಡಿಸಲಾಯಿತು.

ಈ ವೇಳೆ ಜೆಡಿಎಸ್‌ ಯುವ ಮುಖಂಡ ಹಾಗೂ ಎಚ್ ಡಿ ಕುಮಾರಸ್ವಾಮಿ ಅಭಿಮಾನಿ ಬಳಗ ಜಿಲ್ಲಾಧ್ಯಕ್ಷ ರಾಮಕೃಷ್ಣಗೌಡರು, ಜೆಡಿಎಸ್‌ ವೃದ್ಧಾಪ್ಯ ವಿಧವ, ವಿಕಲಚೇತನ ವಿಭಾಗದ ಮೈಸೂ‌ರು ಜಿಲ್ಲಾ ಅಧ್ಯಕ್ಷರಾದ ಆನಂದ್‌ ಗೌಡ್ರು, ಎಚ್ ಡಿ ಕೆ ಅಭಿಮಾನ ಬಳಗದ ನಗರ ಅಧ್ಯಕ್ಷರು ಜೆಡಿಎಸ್‌ ಸದಸ್ಯರಾದ ಗಾಂಧಿನಗರ ವೆಂಕಟೇಶ್‌ ಮತ್ತಿತರರು ಹಾಜರಿದ್ದರು.


Share this with Friends

Related Post